Advertisement

ಕಾರ್ತಿಕ್‌ ಸ್ಪೆಲ್‌ ಬೀ ಚಾಂಪಿಯನ್‌

10:14 AM Jun 02, 2018 | Team Udayavani |

ಹ್ಯೂಸ್ಟನ್‌: ಅಮೆರಿಕದ ಪ್ರತಿಷ್ಠಿತ ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರ ಪಾರುಪತ್ಯ ಮುಂದುವರೆ ದಿದೆ. 14 ವರ್ಷದ ಕಾರ್ತಿಕ್‌ ನೆಮ್ಮಾನಿ ಈ ಬಾರಿಯ ಸ್ಪೆಲ್‌ ಬೀ ಚಾಂಪಿಯನ್‌ ಆಗಿ ಹೊರಹೊ ಮ್ಮಿದ್ದಾರೆ. ಈ ಮೂಲಕ ಸತತ 11ನೇ ಸಾಲಿನ ಸ್ಪರ್ಧೆಯಲ್ಲೂ ಭಾರತೀಯರೇ ಗೆದ್ದಂತಾಗಿದೆ.

Advertisement

ಟೆಕ್ಸಾಸ್‌ನ ಮೆಕ್‌ಕಿನ್ನಿಯಲ್ಲಿ 8ನೇ ತರಗತಿ ಓದುತ್ತಿರುವ ಕಾರ್ತಿಕ್‌ಗೆ ಅಂತಿಮ ಸ್ಪರ್ಧೆವರೆಗೂ ಪ್ರಬಲ ಪೈಪೋಟಿ ಕೊಟ್ಟಿ ದ್ದು ಭಾರತೀಯ ಮೂಲದ ಸ್ಪರ್ಧಿಗಳೇ ಎಂಬುದು ಮತ್ತೂಂದು ವಿಶೇಷ. ನನಗೆ ಭರವಸೆ ಇತ್ತು. ಆದರೆ ನಾನೇ ಚಾಂಪಿಯನ್‌ ಆಗುತ್ತೇನೆ ಎಂದು ಎಣಿಸಿರಲಿಲ್ಲ ಎಂದು ಕಾರ್ತಿಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next