Advertisement

ಸ್ಥಳೀಯ ಸಂಸ್ಥೆ ಫಲಿತಾಂಶ; ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ?

03:30 PM Sep 03, 2018 | Team Udayavani |

ಬೆಂಗಳೂರು: ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆಗಳ ಒಟ್ಟು 135 ವಾರ್ಡ್ ಗಳಿಗೆ ಹಾಗೂ 29 ನಗರಸಭೆ, 53 ಪುರಸಭೆ ಮತ್ತು 20 ಪಟ್ಟಣ ಪಂಚಾಯತ್ ಗಳ ಸಹಿತ ಒಟ್ಟು 102 ನಗರ ಸ್ಥಳೀಯ ಸಂಸ್ಥೆಗಳ 2,497 ವಾರ್ಡ್ ಗಳಿಗೆ ಅ.31ರಂದು ನಡೆದಿದ್ದ ಮತದಾನದ ಫಲಿತಾಂಶ ಸೋಮವಾರ ಹೊರಬಿದ್ದಿದೆ.

ಸ್ಥಳೀಯ ಸಂಸ್ಥೆಗಳು ಒಟ್ಟು ಕಾಂಗ್ರೆಸ್ ಬಿಜೆಪಿ ಜೆಡಿಎಸ್
Advertisement

ಇತರೆ

ಮಹಾನಗರ ಪಾಲಿಕೆ

135 36 54 30 15

ಪಟ್ಟಣ ಪಂಚಾಯ್ತಿ

358 141 129 29 59

ನಗರಸಭೆ

926 294 355 107 170
Advertisement

ಪುರಸಭೆ

1247 532 389 211 115
Advertisement

Udayavani is now on Telegram. Click here to join our channel and stay updated with the latest news.

Next