Advertisement

SSLC ಪರೀಕ್ಷೆಗೆ ಮುಹೂರ್ತ ಫಿಕ್ಸ್: ಮಾರ್ಚ್ 21ರಿಂದ ಏ.4ರವರೆಗೆ

05:29 PM Dec 13, 2018 | Team Udayavani |

ಬೆಂಗಳೂರು: 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಗುರುವಾರ ಪ್ರಕಟಿಸಿದೆ. 2019ರ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ.

Advertisement

ವೇಳಾಪಟ್ಟಿ ವಿವರ:

ಮಾರ್ಚ್ 21ರಂದು ಕನ್ನಡ /ಇಂಗ್ಲಿಷ್ ಪರೀಕ್ಷೆ(ಪ್ರಥಮ ಭಾಷೆ)

ಮಾರ್ಚ್ 23: ಕೋರ್ ಸಬ್ಜೆಕ್ಟ್/ಎಕಾನಾಮಿಕ್ಸ್

ಮಾರ್ಚ್ 25: ಗಣಿತ/ ಸಮಾಜ ವಿಜ್ಞಾನ

Advertisement

ಮಾರ್ಚ್ 27: ದ್ವಿತೀಯ ಭಾಷೆ

ಮಾರ್ಚ್ 29: ವಿಜ್ಞಾನ

ಏಪ್ರಿಲ್ 2: ಐಚ್ಛಿಕ ವಿಷಯದ ಪರೀಕ್ಷೆ(ರಾಜಕೀಯ ಶಾಸ್ತ್ರ, ಕಾರ್ನಾಟಕ್, ಹಿಂದೂಸ್ತಾನಿ ಸಂಗೀತ)

ಏಪ್ರಿಲ್ 04: ತೃತೀಯ ವಿಜ್ಞಾನ

Advertisement

Udayavani is now on Telegram. Click here to join our channel and stay updated with the latest news.

Next