Advertisement
ಉಸಿರು ಬಿಗಿ ಹಿಡಿದು ಕೇಳಿಸಿಕೊಳ್ಳಬೇಕಾದ ಇಂಥದ್ದೊಂದು ಮಾಹಿತಿಯನ್ನು ದಿಲ್ಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಸೋಮವಾರ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಐದು ವರ್ಷಗಳ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ ಇದು ಅತ್ಯಂತ “ವೆಚ್ಚದಾಯಕ ವಿಧಾನಸಭೆ ಚುನಾವಣೆ’ ಎಂದೂ ಸಿಎಂಎಸ್ ಹೇಳಿದೆ. ಈ ಲೆಕ್ಕಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಪ್ರಚಾರದ ಖರ್ಚು ಸೇರಿಲ್ಲ.
Advertisement
ಚುನಾವಣೆ ವೆಚ್ಚ 10,500 ಕೋಟಿ?
06:00 AM May 15, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.