Advertisement
ರಾಜ್ಯ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಮಾಡಲು ಹೊರಟಿದ್ದು ಇದರಿಂದ ರಾಜ್ಯದ ಕನ್ನಡ ಪರ ಸಂಘಟನೆಗಳು ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ದನಿ ಎತ್ತಿದ್ದಾರೆ ಕೂಡಲೇ ಸರಕಾರ ತಮ್ಮ ನಿಲುವನ್ನು ಬದಲಿಸಬೇಕೆಂದು ಹೇಳಿದ್ದು, ಇಲ್ಲದಿದ್ದಲ್ಲಿ ಬಂದ್ ಶತಃಸಿದ್ಧ ಎಂದಿದ್ದಾರೆ.
Related Articles
Advertisement
ಮರಾಠ ನಿಗಮ ರಚನೆಯನ್ನು ಕೈಬಿಡಲು ನವೆಂಬರ್ 30ರ ವರೆಗೆ ಕಾಲಾವಕಾಶ ನೀಡಿದ್ದು ಸರಕಾರ ಇದಕ್ಕೆ ಸ್ಪಂದಿಸದಿದ್ದಲ್ಲಿ ಬಂದ್ ಬಿಸಿ ತಾಗಲಿದೆ ಎಂದಿದ್ದಾರೆ.
ಕರ್ನಾಟಕ ಬಂದ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗಳು ಭಾಗವಹಿಸಲು ವಾಟಾಳ್ ನಾಗರಾಜ್ ಮನವಿಯನ್ನು ಮಾಡಿದ್ದಾರೆ.
ಕರ್ನಾಟಕ ಬಂದ್ ಗೆ ಯಾರೆಲ್ಲಾ ಬೆಂಬಲ ನೀಡಿದ್ದಾರೆ :– ಓಲಾ, ಉಬರ್ ಸೇವೆ ಇರಲ್ಲ
– ಆಟೋ, ಟ್ಯಾಕ್ಸಿ ಸೇವೆ ಇರಲ್ಲ
– ವಕೀಲರ ಸಂಘ ಬೆಂಬಲ ನೀಡಿದ್ದಾರೆ