Advertisement

ಕಾರ್ಕಳ: ತಾಯಿ, ಮಗು ನಾಪತ್ತೆ

12:11 AM Mar 01, 2023 | Team Udayavani |

ಕಾರ್ಕಳ: ಗಣಪತಿ ಕಟ್ಟೆ ದಿಡಿಂಬಿರಿ ನಿವಾಸಿ ರಂಗಿತಾ (23) ಅವರು ತನ್ನ 3 ವರ್ಷದ ಮಗಳು ಶಾನ್ವಿಕಾಳೊಂದಿಗೆ ಫೆ. 18ರಂದು ಮನೆಯಿಂದ ಹೊರಗೆ ಹೋದವರು ವಾಪಸು ಬಾರದೇ ನಾಪತ್ತೆಯಾಗಿದ್ದಾರೆ.

Advertisement

ಮಹಿಳೆ 150 ಸೆಂ.ಮೀ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲುಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next