ಕಾರ್ಕಳ: ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗಣಿತನಗರ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಒಟ್ಟು 126 ಮಂದಿ ಪರೀಕ್ಷೆ ಬರೆದಿದ್ದು 58 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು 39 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅಜೆಕಾರ್ ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯಮಟ್ಟದ ಸಾಧನೆಗೈದ ವಿದ್ಯಾರ್ಥಿನಿ
623 ಅಂಕ ಪಡೆದ ಸಹನಾ ರಾಜ್ಯಕ್ಕೆ ತೃತೀಯ ಸ್ಥಾನಿಯಾದ ಸಾಧನೆ ಮಾಡಿದ್ದಾರೆ. ”ಶ್ರದ್ಧೆ ವಹಿಸಿ ಓದುತಿದ್ದೆ.ಟ್ಯೂಷನ್ ತರಬೇತಿಗೆ ಹೋಗಿಲ್ಲ. ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಸಮಚಿತ್ತದಿಂದ ಅಭ್ಯಾಸಿಸುತಿದ್ದೆ. ದಿನನಿತ್ಯದ ಓದು ಸಹಕಾರಿಯಾಗಿದೆ. ಶಾಲಾ ಶಿಕ್ಷಣದ ಪರಿಸರ ಹಾಗೂ ಶಿಕ್ಷಕರ ಮಾರ್ಗದರ್ಶನ ತಂದೆ ತಾಯಿಯರ ಪೋ›ತ್ಸಾಹ, ಟ್ರಸ್ಟ್ ಅಧ್ಯಕ್ಷ ಸುಧಾಕರ ಶೆಟ್ಟಿಯವರ ಸ್ಪೂರ್ತಿಯಿಂದ ಈ ಸಾಧನೆ ಸಾಧ್ಯವಾಯಿತು ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಮುಂದೆ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಇವರು ಮುಂಡ್ಕೂರು ಗ್ರಾಮದ ಶಂಕರ್ ಎನ್ ಹಾಗೂ ಪ್ರಭಾ ಕುಮಾರಿ ಎನ್ ದಂಪತಿಗಳ ಪುತ್ರಿ.
1ನಿಶಿತ ಜೆ. ಪೂಜಾರಿ(613)
2 ಆದಿತ್ಯ ಮೂಲ್ಯ (612)
3 ಸೌಖ್ಯತ ಸಿ.ಎಂ (612)
4ತೃಷಾ ಶೆಟ್ಟಿ (612)
5 ಜೋಯಾನ್ ಆಡ್ರಿಯನ್ ಸಿಕ್ವೇರಾ(611)
6 ಸಂಪತ್ ಪ್ರಭು (609)
7ಮೈಥಿಲಿ ಪ್ರಭು (609)
8 ಪೂರ್ವಿ ಶೆಟ್ಟಿ(608)
9 ಸಾನ್ವಿ ರಾವ್ (608)
10 ಸುಮುಖರಾಜ್ ಬಿಜೂರ್( 608)
11 ಸುಹಾಸ್ ಕ್ಲೆಸ್ಟಿನ್ ಸ್ವೇಡ್ರೆಸ್( 607)
12 ಅಪೇಕ್ಷ ಜೈನ್ (604)
13 ಮೈತ್ರೇಯಿ ಪ್ರಭು (604)
14 ಸ್ರುಜ ಸುರೇಶ್ ಶೆಟ್ಟಿ ( 604)
15 ಪುರುರವ್ (603)
16 ಸಕ್ಷಮ ಕಡಂಬ (603)
17 ತನುಷ್ ಡಿ ಶೆಟ್ಟಿ (603)
18 ಸಾರಾ ಜೆನಿಕೋ ಪಿಂಟೋ (602)
19 ಶ್ರೀಕರ ಎಸ್ ಉಪಾಧ್ಯಾಯ (602)
20 ಪ್ರಚಿ ಶೆಟ್ಟಿ ( 601)
21 ಯಶ್ ಗಣೇಶ್ ಶೆಟ್ಟಿ (600)