Advertisement

ಕಪಿಲ್‌ಶರ್ಮಾ ವಿವಾಹ ನಿಶ್ಚಿತ

10:12 AM Nov 28, 2018 | Harsha Rao |

ಮುಂಬಯಿ: ಟಿವಿ ವಾಹಿನಿಗಳಲ್ಲಿ ವಿವಿಧ ಹಾಸ್ಯ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟು ಜನರ ಮನಗೆದ್ದಿರುವ ಕಪಿಲ್‌ ಶರ್ಮಾ ತನ್ನ ಬಹುಕಾಲದ ಗೆಳತಿ ಗಿನ್ನಿ ಛತ್ರತ್‌ರನ್ನು ವಿವಾಹವಾಗಲಿದ್ದಾರೆ. ಡಿ.  12 ರಂದು ಪಂಜಾಬ್‌ನ ಜಲಂಧರ್‌ನಲ್ಲಿ ವಿವಾಹ, ಮುಂಬಯಿನಲ್ಲಿ ಡಿ. 14 ರಂದು ಆರತಕ್ಷತೆ ಏರ್ಪಡಿಸಲಾಗಿದೆ. ಕೆಲವು ದಿನಗಳಿಂದ ಒಂದಲ್ಲ ಒಂದು ವಿವಾದಕ್ಕೀಡಾಗಿದ್ದ ಕಪಿಲ್‌, ಈಗ ಹೊಸ ಕಾರ್ಯಕ್ರಮವನ್ನೂ ನಡೆಸಿಕೊಡಲು ಸಿದ್ಧರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next