Advertisement

ರಣವೀರ್‌ ಸಿಂಗ್‌ನಂತೆ ಕಲರ್‌ಫುಲ್ ಆದ ಕಪಿಲ್‌ ದೇವ್‌!

11:12 AM Oct 20, 2021 | Team Udayavani |

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕಲರ್‌ ಫುಲ್ ಮನುಷ್ಯ. ಅವರು 83 ಸಿನಿಮಾದಲ್ಲಿ ಮಾಜಿ ಕ್ರಿಕೆಟಿಗ ಕಪಿಲ್‌ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಸಿನಿಮಾದಲ್ಲಿ ರಣವೀರ್‌, ಕಪಿಲ್‌ ಆಗಿದ್ದರೆ, ಜಾಹೀರಾತೊಂದರಲ್ಲಿ ಕಪಿಲ್‌, ರಣವೀರ್‌ ಆಗಿ ಬದಲಾಗಿದ್ದಾರೆ!ಕ್ರೆಡ್‌ ಸಂಸ್ಥೆಯು ಜಾಹೀರಾತಿನಲ್ಲಿ ಕಪಿಲ್‌ರನ್ನು ರಣವೀರ್‌ನಂತೆ ತೋರಿಸಿದೆ.

ಬಣ್ಣ ಬಣ್ಣದ ಉಡುಗೆ ತೊಟ್ಟು ಕ್ರಿಕೆಟ್‌ ಆಡುವ ಕಪಿಲ್‌ ಜಾಹೀರಾತನ್ನು ಟ್ರೋಲಿಗರು ಟ್ರೋಲ್‌ ಮಾಡಲಾರಂಭಿಸಿದ್ದಾರೆ.ಈ ಹಿಂದೆ ಇದೇ ಸಂಸ್ಥೆ ನೀರಜ್‌ ಚೋಪ್ರಾರನ್ನೂ ಜಾಹೀರಾತಿಗೆ ತಂದಿದ್ದು, ಆ ಜಾಹೀರಾತು ವೈರಲ್‌ ಆಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next