Advertisement

64 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ…ಈ ಬಾರಿ ಯಾರಿಗೆಲ್ಲಾ ಪ್ರಶಸ್ತಿ ಸಿಕ್ಕಿದೆ?

09:42 AM Oct 29, 2019 | Nagendra Trasi |

ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಸೋಮವಾರ ಪ್ರಕಟವಾಗಿದ್ದು, 2019ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 64 ಮಂದಿ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

Advertisement

ಯಾರಿಗೆಲ್ಲಾ ಪ್ರಶಸ್ತಿ:

ಸಾಹಿತ್ಯ ಕ್ಷೇತ್ರ: ಡಾ.ಮಂಜಪ್ಪ ಶೆಟ್ಟಿ, ಮಸಗಲಿ, ಪ್ರೊ.ಬಿ.ರಾಜಶೇಖರಪ್ಪ, ಚಂದ್ರಕಾಂತ ಕರವಳ್ಳಿ, ಡಾ.ಸರಸ್ವತಿ ಚಿಮ್ಮಲಗಿ.

ರಂಗಭೂಮಿ ಕ್ಷೇತ್ರ:

ಪರಶುರಾಮ ಸಿದ್ದಿ, ಪಾಲ್ ಸುದರ್ಶನ್, ಹೂಲಿ ಶೇಖರ್, ಎನ್.ಶಿವಲಿಂಗಯ್ಯ, ಡಾ.ಎಚ್.ಕೆ.ರಾಮನಾಥ್, ಭಾರ್ಗವಿ ನಾರಾಯಣ.

Advertisement

ಸಂಗೀತ ಕ್ಷೇತ್ರ:

ಛೋಟೆ ರೆಹಮತ್ ಖಾನ್, ನಾಗವಲ್ಲಿ ನಾಗರಾಜ್, ಡಾ.ಮುದ್ದುಮೋಹನ, ಶ್ರೀನಿವಾಸ ಉಡುಪ,

ಜಾನಪದ ಕ್ಷೇತ್ರ:

ನೀಲ್ ಗಾರು ದೊಡ್ಡಗವಿಬಸಪ್ಪ(ಮಂಟೇಸ್ವಾಮಿ ಪರಂಪರೆ), ಹೊಳಬಸಯ್ಯ ದುಂಡಯ್ಯ ಸಂಬಳದ, ಭೀಮಸಿಂಗ್ ಸಕಾರಾಮ್ ರಾಥೋಡ್, ಉಸ್ಮಾನ್ ಸಾಬ್ ಖಾದರ್ ಸಾಬ್, ಕೊಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ, ಕೆಆರ್ ಹೊಸಳಯ್ಯ.

ಶಿಲ್ಪಕಲೆ ಕ್ಷೇತ್ರ:

ವಿ.ಎ.ದೇಶಪಾಂಡೆ, ಕೆ.ಜ್ಞಾನೇಶ್ವರ

ಚಿತ್ರಕಲೆ ಕ್ಷೇತ್ರ:

ಯು.ರಮೇಶ್ ರಾವ್, ಮೋಹನ ಸಿತನೂರು

ಕ್ರೀಡಾ ಕ್ಷೇತ್ರ:

ವಿಶ್ವನಾಥ್ ಭಾಸ್ಕರ ಗಾಣಿಗ, ಚೇನಂಡ.ವಿ.ಕುಟ್ಟಪ್ಪ, ನಂದಿತ ನಾಗನಗೌಡರ್.

ಯೋಗ :

ಶ್ರೀಮತಿ ವನಿತಕ್ಕ, ಕು| ಖುಷಿ

ಯಕ್ಷಗಾನ:

ಶ್ರೀಧರ್ ಭಂಡಾರಿ ಪುತ್ತೂರು

ಬಯಲಾಟ:

ವೈ.ಮಲ್ಲಪ್ಪ ಗವಾಯಿ

ಚಲನಚಿತ್ರ:

ಶೈಲಶ್ರೀ

ಕಿರುತೆರೆ:

ಜಯಕುಮಾರ ಕೊಡಗನೂರ

ಶಿಕ್ಷಣ ಕ್ಷೇತ್ರ:

ಎಸ್.ಆರ್ ಗುಂಜಾಳ್, ಪ್ರೊ.ಟಿ.ಶಿವಣ್ಣ, ಡಾ.ಕೆ.ಚಿದಾನಂದ ಗೌಡ, ಡಾ.ಗುರುರಾಜ ಕರ್ಜಗಿ

ಸಂಕೀರ್ಣ:

ಡಾ.ವಿಜಯ ಸಂಕೇಶ್ವರ, ಎಸ್.ಟಿ.ಶಾಂತ ಗಂಗಾಧರ್, ಪ.ಬ್ರ.ಡಾ.ಚನ್ನವೀರ ಶಿವಾಚಾರ್ಯರು, ಲೆಫ್ಟಿನೆಂಟ್ ಜನರಲ್ ಬಿಎನ್. ಬಿಎಂ ಪ್ರಸಾದ, ಡಾ.ನಾ.ಸೋಮೇಶ್ವರ್, ಕೆ.ಪ್ರಕಾಶ್ ಶೆಟ್ಟಿ, ಅಧ್ಯಕ್ಷರು ಎಂ.ಆರ್.ಜಿ ಗ್ರೂಪ್.

ಪತ್ರಿಕೋದ್ಯಮ:

ಬಿವಿ. ಮಲ್ಲಿಕಾರ್ಜುನಯ್ಯ

ಸಹಕಾರ:

ರಮೇಶ್ ವೈದ್ಯ

ಸಮಾಜಸೇವೆ:

ಎಸ್.ಜಿ.ಭಾರತಿ, ಕತ್ತಿಗೆ ಚೆನ್ನಪ್ಪ

ಕೃಷಿ:

ಬಿಕೆ ದೇವರಾವ್, ವಿಶ್ವೇಶ್ವರ ಸಜ್ಜನ್

ಪರಿಸರ:

ಸಾಲುಮರದ ವೀರಾಚಾರ್, ಶಿವಾಜಿ ಛತ್ರಪ್ಪ ಕಾಗಣಿಕರ್

ಸಂಘ-ಸಂಸ್ಥೆ:

ಪ್ರಭಾತ್ ಆರ್ಟ್ ಇಂಟರ್ ನ್ಯಾಶನಲ್, ಪತಂಜಲಿ ಯೋಗ ಶಿಕ್ಷಣ ಸಮಿತಿ ಹನಮಂತಪುರ.

ವೈದ್ಯಕೀಯ:

ಡಾ.ಹನುಮಂತರಾಯ ಪಂಡಿತ್, ಡಾ.ಆಂಜನಪ್ಪ, ಡಾ.ನಾಗರತ್ನ, ಡಾ.ಜಿಟಿ.ಸುಭಾಷ್, ಡಾ.ಕೃಷ್ಣಪ್ರಸಾದ.

ನ್ಯಾಯಾಂಗ:

ಕುಮಾರ್ ಎನ್.

ಹೊರನಾಡು:

ಜಯವಂತ ಮನ್ನೋಳಿ, ಗಂಗಾಧರ ಬೇವಿನಕೊಪ್ಪ, ಬಿ.ಜಿ.ಮೋಹನದಾಸ್

ಗುಡಿ ಕೈಗಾರಿಕೆ:

ಸವರತ್ನ ಇಂದುಕುಮಾರ

ವಿಮರ್ಶೆ:

ಕೆ.ವಿ.ಸುಬ್ರಮಣ್ಯಂ

Advertisement

Udayavani is now on Telegram. Click here to join our channel and stay updated with the latest news.

Next