Advertisement

ವೃತ್ತಿಪರ ಕೋರ್ಸ್ ಗಳಲ್ಲಿ ಕನ್ನಡ ಕಡ್ಡಾಯಗೊಳಿಸಿದ್ದರಿಂದ ಭಾಷೆ ಬೆಳವಣಿಗೆ ಸಾಧ್ಯವೇ?

04:23 PM Sep 06, 2020 | keerthan |

ಮಣಿಪಾಲ: ವೃತ್ತಿಪರ ಕೋರ್ಸ್ ಗಳಲ್ಲಿ ಕನ್ನಡ ಅಧ್ಯಯನವನ್ನು ಕಡ್ಡಾಯಗೊಳಿಸಬೇಕೆಂಬ, ಸರ್ಕಾರದ ನಿರ್ದೇಶನ ಕಟ್ಟುನಿಟ್ಟಾಗಿ ಜಾರಿಗೆ ತರುವುದರಿಂದ ಭಾಷಾ ಬೆಳವಣಿಗೆಗೆ ಸಹಾಯಕವಾಗಬಹುದೇ ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ಶಾಂತಿ ವರುಣ್: ಆಗ್ಲೇಬೇಕು. ಇಂಗ್ಲೀಶ್ ನಲ್ಲಿ ಮಾತನಾಡಿದರೆ ಮಾತ್ರ ಕೆಲಸ ಎಂದು ಕೆಲವರು ಕಲಿಯಲ್ಲ. ಕನ್ನಡ ಕಲಿತರೆ ಮಾತ್ರ ಕೆಲಸ ಎಂದು ಆಗಬೇಕು. ಆಗ ಕನ್ನಡ ಉಳಿಯುವುದು ಬೆಳೆಯುವುದು.

ಮಿಥುನ್ ರಾಜ್: ಹೌದು. ವೃತ್ತಿಪರ ಕೋರ್ಸ್ ಗಳಲ್ಲಿ ಕನ್ನಡ ಅಧ್ಯಯನವನ್ನು ಕಡ್ಡಾಯಗೊಳಿಸಬೇಕು. ಇದರಿಂದ ಎಲ್ಲರೂ ಭಾಷೆ ಕಲಿಯುತ್ತಾರೆ.

ಅನಿಲ್ ಕುಮಾರ್: ಕನ್ನಡದಲ್ಲಿ ಮಾತನಾಡಿದರೆ ಕಡಿಮೆ ಎಂಬ ಕೀಳರಿಮೆ ಕಡಿಮೆಯಾಗತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next