Advertisement
ಪಿಪಿಸಿಯ ನಿಧಿತಾ ಶೆಟ್ಟಿ, ಅನಿಶಾ ಶೆಟ್ಟಿ, ಶರೋನ್ ವಿವೇನ ಮಾಬೆನ್, ದೀಪಾಶ್ರೀ, ಚಿರಾಗ್ ಜಿ. ಕೋಟ್ಯಾನ್, ವರುಣ್ ಬಿ. ಕೋಟ್ಯಾನ್, ಶೀಜಲ್ ಪೂಜಾರಿ, ಭಾವನಾ ಪರಮೇಶ್ವರ ಗಾಂವ್ಕರ್, ಎಂಜಿಎಂನ ಅಂಕಿತ್ ಯು. ನಾಯಕ್, ಆಕಾಶ್ ಎಸ್. ಪ್ರಭು, ಭಾಗ್ಯಶ್ರೀ ಎಚ್., ಅಶ್ವಿನಿ ಜಿ. ಸುವರ್ಣ, ವ್ರಾಧಿಕಾ ಮಾಲಾರಾಣಿ ಎರ್ಮಾಳು, ಹರ್ಷಿತ್ ಕುಮಾರ್ ಅವರು ಪಾಲ್ಗೊಂಡ ವಿದ್ಯಾರ್ಥಿಗಳು.
ಗಿರುವುದು ವಿಶೇಷ. ಇದಕ್ಕೆ ಬೇಕಾದ ಖರ್ಚುವೆಚ್ಚಗಳನ್ನೂ ಅವರೇ ಸ್ವತಃ ಮತ್ತು ಇತರರ ಸಹಕಾರದಿಂದ ಭರಿಸಿದ್ದಾರೆ. ಇದನ್ನೂ ಓದಿ:ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ ಕಲಾವಿದರ ಕೂಗು
Related Articles
ಹೊಸದಿಲ್ಲಿಯ ಪಥಸಂಚಲನದಲ್ಲಿ ಉಡುಪಿ ಎಂಜಿಎಂನ ಎನ್‌ಸಿಸಿ ನೌಕಾ ಪಡೆಯ ಜ್ಞಾನೇಶ್ ಅಮೀನ್ ಮತ್ತು ಎಂಜಿಎಂನ ನಿತೀಶ್ ಪ್ರಸಾದ್ ದೇವಾಡಿಗ ಪೂರ್ಣಪ್ರಜ್ಞ ಕಾಲೇಜಿನ ಎನ್‌ಸಿಸಿ ತಂಡವನ್ನು ಪ್ರತಿನಿಧಿಸಿದರು.
Advertisement
ಕರಾವಳಿ ಕಲಾವಿದರ ಪಾತ್ರ ದಿಲ್ಲಿಯ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ರಾಜ್ಯದ “ಪಾರಂಪರಿಕ ಕರಕುಶಲತೆಗಳ ತೊಟ್ಟಿಲು’ ಸ್ತಬ್ಧಚಿತ್ರ ಕರಾವಳಿಯ ಕಲಾವಿದ ಶಶಿಧರ ಅಡಪ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಉಪ್ಪೂರಿನ ಕೃಷ್ಣ ಗುಡಿಗಾರ್
ಗೊಂಬೆಗಳನ್ನು ನಿರ್ಮಿಸಿದ್ದು, ಪುರು ಷೋತ್ತಮ ಅಡ್ವೆ ಸೇರಿದಂತೆ ರಾಜ್ಯದ ಇತರ ಕಲಾವಿದರ ಕೊಡುಗೆ ಇದೆ.