Advertisement
ರಾಷ್ಟ್ರ ಮಟ್ಟದ ಕ್ಷೇತ್ರ ತಪಾಸಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್.ಎಂ. ಜುಲ್ಫಿàಕರ್ ಉಲ್ಲಾ, ಬೋಧಕರಾದ ಮಲ್ಲಿಕಾರ್ಜುನ ಸ್ವಾಮಿ, ಕೆ.ಆರ್. ಶಂಕರ್ ಅವರು ಫೆ. 13ರಂದು ಗ್ರಾ.ಪಂ.ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಅಂತಿಮವಾಗಿ ಗುರುತಿಸಲ್ಪಟ್ಟ ರಾಜ್ಯದ ಮೂರು ಗ್ರಾ.ಪಂ.ಗಳ ಪೈಕಿ ಕನಕಮಜಲು ಗ್ರಾ.ಪಂ.ಆವಾರ್ಡ್ಗೆಆಯ್ಕೆಯಾಗಿದೆ.
Advertisement
ಕನಕಮಜಲು ಗ್ರಾಮ ಪಂಚಾಯತ್ ಗೆ ರಾಷ್ಟ್ರೀಯ ಪುರಸ್ಕಾರ
01:30 PM Apr 25, 2020 | sudhir |