Advertisement

ಅಂಡಮಾನ್‌ನಲ್ಲಿ  ಅಡಗಿರುವ ಕಂಪ್ಲಿ ಶಾಸಕ ಗಣೇಶ 

12:35 AM Feb 11, 2019 | |

ವಿಜಯಪುರ: ಶಾಸಕ ಆನಂದ ಸಿಂಗ್‌ ಮೇಲೆ ಹಲ್ಲೆ  ಮಾಡಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ ಅಂಡಮಾನ್‌- ನಿಕೋಬಾರ್‌ ದ್ವೀಪ ಸಮೂಹ ದಲ್ಲಿ ಅಡಗಿದ್ದಾರೆ. ಅವರಿಗೆ ಬಿಜೆಪಿ ನಾಯಕರು ರಕ್ಷಣೆ ನೀಡಿದ್ದಾರೆಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

Advertisement

ವಿಜಯಪುರದಲ್ಲಿ  ಮಾತನಾಡಿದ ಅವರು, ರಕ್ಷಣೆ ನೀಡಿದ ನಾಯಕರ ಹೆಸರು ಬಹಿರಂಗ ಮಾಡುವುದಿಲ್ಲ. ಶಾಸಕ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ. ಸದನಕ್ಕೆ ಬಂದಾಗ ಪೊಲೀಸರು ಶಾಸಕರನ್ನು ಬಂಧಿಸಿಯೇ ಬಂಧಿಸುತ್ತಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next