Advertisement
ಆಶ್ರಮದ ಸುಮಾರು 25 ಮಕ್ಕಳು ಆಡಿಯೋ ರಿಲೀಸ್ ಮಾಡಿದ್ದು ವಿಶೇಷ. ಇದು ಕೋಸ್ಟಲ್‌ವುಡ್‌ನಲ್ಲಿ ನಡೆದ ಮೊದಲ ಪ್ರಯತ್ನ ಕೂಡ ಹೌದು. ಮಕ್ಕಳಿಗೆ 50000 ರೂ. ಧನಸಹಾಯ ಮಾಡಿ ಪುಸ್ತಕ, ಬಳಪ, ಬ್ಯಾಗ್ ನೀಡಿ ಪ್ರೋತಾಹಿಸಲಾಗಿತ್ತು. ಉಳಿದಂತೆ ಗಣ್ಯರ ಬಹುದೊಡ್ಡ ದಂಡು ಆಡಿಯೋ ರಿಲೀಸ್ ಸಮಯದಲ್ಲಿ ಭಾಗವಹಿಸಿದ್ದರು. ಇನ್ನೊಂದು ಸ್ಪೆಷಾಲಿಟಿ ಅಂದರೆ ಆಡಿಯೋ ಬಿಡುಗಡೆ ಸ್ಟೇಜ್‌ನಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಮುದ್ದುಕೃಷ್ಣರು ಇದರಲ್ಲಿ ಭಾಗವಹಿಸಿದ್ದರು.
Advertisement
ಆಶ್ರಮದ ಮಕ್ಕಳು ರಿಲೀಸ್ ಮಾಡಿದ ಕಂಬಳಬೆಟ್ಟುವಿನ ಸಾಂಗ್!
12:29 PM Sep 06, 2018 | |
Advertisement
Udayavani is now on Telegram. Click here to join our channel and stay updated with the latest news.