Advertisement
ಜೂನಿಯರ್ ಕೋಣಗಳಿಗೆ ಸೀಮಿತವಾಗಿದ್ದ ಸ್ಪರ್ಧೆಯಲ್ಲಿ ನೇಗಿಲು ಜೂನಿಯರ್ ವಿಭಾಗದಲ್ಲಿ 51 ಜೊತೆ, ಹಗ್ಗ ಜೂನಿಯರ್ ವಿಭಾಗದಲ್ಲಿ 21 ಜೊತೆ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 92 ಜೊತೆ ಕೋಣಗಳು ಭಾಗವಹಿಸಿದ್ದವು.
Related Articles
Advertisement
ಓಟಗಾರ: ಭಟ್ಕಳ ಶಂಕರ್
ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ನರಸಿಂಹ ಕೆ ಶೆಟ್ಟಿ ಎ
ಓಟಗಾರ: ಆದಿ ಉಡುಪಿ ಜಿತೇಶ್ ಸುವರ್ಣ
ನೇಗಿಲು ಜೂನಿಯರ್
ಪ್ರಥಮ: ಮೂಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ ಎ
ಓಟಗಾರ: ಬಾಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಪಣೋಲಿಬೈಲ್ ಬೊಳ್ಳಯಿ ಚೇತನ್ ಚಂದಪ್ಪ ಪೂಜಾರಿ
ಓಟಗಾರ: ಪಡು ಸಾಂತೂರು ಸುಕೇಶ್ ಪೂಜಾರಿ
ಸಬ್ ಜೂನಿಯರ್
ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ
ಓಟಗಾರ: ಬೈಂದೂರು ಮಂಜುನಾಥ್ ಗೌಡ
ದ್ವಿತೀಯ: ಮೂಡಾರು ಅಚ್ಚೊಟ್ಟು ಫ್ಲೋರ ರೋಶನ್ ರಂಜಿತ್ ಫೆರ್ನಾಂಡಿಸ್ ಎ
ಓಟಗಾರ: ಕಕ್ಯಪದವು ಮಹಮ್ಮಾಯಿ ಗೌತಮ್ ಗೌಡ