Advertisement

Aranthodu ಕಲ್ಲುಗುಂಡಿ: ಚಾಲಕನ ನಿಯಂತ್ರಣ ಕಾರು ಪಲ್ಟಿ

10:45 PM Jul 10, 2024 | Team Udayavani |

ಅರಂತೋಡು: ಕಲ್ಲುಗುಂಡಿ ಕೂಲಿಶೆಡ್‌ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಪಲ್ಟಿಯಾದ ಘಟನೆ ಮಂಗಳವಾರ ವರದಿಯಾಗಿದೆ.

Advertisement

ಕಾರಿನಲ್ಲಿ ಇದ್ದವರು ಮಡಿಕೇರಿಯ ಎಂಜಿನಿಯರ್‌ ಮತ್ತು ಪಿಡಿಒ ಎಂದು ತಿಳಿದುಬಂದಿದೆ.

ಅದೃಷ್ಟವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next