Advertisement
ಕಾಂಕ್ರೀಟ್ ಹಾಕಿ: ಆಗ್ರಹಇಲ್ಲಿ ದಿನನಿತ್ಯ ನೂರಾರು ಸಾರ್ವಜನಿಕರು, ಶಾಲಾ ಮಕ್ಕಳು ಹೋಗುತ್ತಿರುತ್ತಾರೆ. ದ್ವಿಚಕ್ರ ವಾಹನಗಳು ಆಟೋರಿಕ್ಷಾಗಳು ಹೆಚ್ಚಾಗಿ ಓಡಾಡುತ್ತವೆ. ರಸ್ತೆ ತುಂಬಾ ಹದಗೆಟ್ಟಿರುವುದರಿಂದ ಈ ರಸ್ತೆಗೆ ಕಾಂಕ್ರೀಟ್ ಹಾಕಬೇಕೆನ್ನುವ ಒತ್ತಾಯ ಕೇಳಿಬಂದಿದೆ. ಕನಿಷ್ಠ ಡಾಮರು ಆದರೂ ಹಾಕಿ ಸಂಚಾರಕ್ಕೆ ಯೋಗ್ಯ ರಸ್ತೆಯನ್ನಾಗಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ರಸ್ತೆ ನಾದುರಸ್ತಿಯಲ್ಲಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಅಭಿವೃದ್ದಿಗಾಗಿ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಮೀಸಲಿರಿಸಲಾಗಿದೆ. ರಸ್ತೆ ಶೀಘ್ರ ಅಭಿವೃದ್ದಿಯಾಗುತ್ತದೆ.
– ನಾಗರಾಜ್,
ಸಂಪಾಜೆ ಗ್ರಾ.ಪಂ. ಪಿಡಿಒ ತತ್‌ಕ್ಷಣ ಕಾಮಗಾರಿ ನಡೆಸಿ
ಕಲ್ಲುಗುಂಡಿ-ಕೀಲಾರು ರಸ್ತೆ ಹೆಚ್ಚಿನ ಭಾಗ ನಾದುರಸ್ತಿಯಲ್ಲಿದೆ. ಇದರ ಅಭಿವೃದ್ಧಿ ಕಾರ್ಯ ತತ್ ಕ್ಷಣ ನಡೆಯಬೇಕು. ಈಗ ರಸ್ತೆ ದುರಸ್ತಿಯಿಲ್ಲದ ಪರಿಣಾಮ ಜನರು ಸಮಸ್ಯೆಗೊಳಾಗಿದ್ದಾರೆ. ಸಂಚಾರವೂ ಕಷ್ಟಕರವಾಗಿದೆ.
– ಯಶವಂತ್,
ಸ್ಥಳೀಯರು
Related Articles
Advertisement