Advertisement

ಪಾಕ್‌ ಪಂದ್ಯಕ್ಕೆ ಕೈಫ್ ತಂಡ ಪ್ರಕಟ

11:01 AM Jun 01, 2017 | |

ಹೊಸದಿಲ್ಲಿ: ರವಿವಾರದ ಭಾರತ-ಪಾಕಿಸ್ಥಾನ ನಡುವಿನ ಚಾಂಪಿಯನ್ಸ್‌ ಟ್ರೋಫಿ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿದೆ. ಈ ಮುಖಾಮುಖೀಯಲ್ಲಿ ಇತ್ತಂಡಗಳ ಸ್ವರೂಪ ಹೇಗಿರಬಹುದು, ಆಡುವ ಬಳಗದಲ್ಲಿ ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬೆಲ್ಲ ಚರ್ಚೆಗಳು ಈಗಾಗಲೇ ಮೊದಲ್ಗೊಂಡಿವೆ. ಇದೇ ವೇಳೆ ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಪಾಕಿಸ್ಥಾನವನ್ನು ಎದುರಿಸಲಿರುವ 11 ಮಂದಿ ಆಟಗಾರರ ಭಾರತ ತಂಡವೊಂದನ್ನು ರಚಿಸಿದ್ದಾರೆ. 

Advertisement

ಕೈಫ್ ಇಲೆವೆನ್‌ ಹೀಗಿದೆ: ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ, ಯುವರಾಜ್‌ ಸಿಂಗ್‌, ಮಹೇಂದ್ರ ಸಿಂಗ್‌ ಧೋನಿ, ಕೇದಾರ್‌ ಜಾಧವ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ.

Advertisement

Udayavani is now on Telegram. Click here to join our channel and stay updated with the latest news.

Next