Advertisement
ಈ ಐಪಿಎಲ್ ಆವೃತ್ತಿಯಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸಲಿದ್ದ ರಬಾಡ ಗಾಯಗೊಂಡಿರುವ ಬಗ್ಗೆ ಪ್ರತಿಕ್ರಿಯಿಸರುವ ಆಫ್ರಿಕಾ ಟೀಮ್ ಮ್ಯಾನೇಜರ್ ಮೊಹಮ್ಮದ್ ಮೂಸಾಜೀ, “ರಬಾಡ ಅವರು ಬೆನ್ನು ಗಾಯಕ್ಕೆ ತುತ್ತಾಗಿರುವುದು ಪರೀಕ್ಷೆಯಲ್ಲಿ ತಿಳಿದುಬಂದಿದೆ. ಹಾಗಾಗಿ ಮೂರು ತಿಂಗಳ ಕಾಲ ಅವರು ಕ್ರಿಕೆಟ್ ಚಟುವಟಿಕೆಗಳಿಂದ ದೂರವಿರಲಿದ್ದಾರೆ’ ಎಂದಿದ್ದಾರೆ. Advertisement
ಐಪಿಎಲ್ನಿಂದ ರಬಾಡ ಔಟ್
06:55 AM Apr 06, 2018 | |
Advertisement
Udayavani is now on Telegram. Click here to join our channel and stay updated with the latest news.