Advertisement

Uttarakhand ಹೈಕೋರ್ಟ್‌ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ

01:41 AM Dec 27, 2024 | Team Udayavani |

ಡೆಹ್ರಾಡೂನ್‌: ಕರ್ನಾಟಕದ ಮೂಲದ ನ್ಯಾಯ ಮೂರ್ತಿ ಗುಹಾನಾಥನ್‌ ನರೇಂದರ್‌ ಉತ್ತರಾ ಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯಾಗಿ ಗುರುವಾರ ಪ್ರಮಾಣ  ವಚನ ಸ್ವೀಕರಿಸಿ ದರು. ರಾಜ್ಯಪಾಲ ನಿವೃತ್ತ ಲೆ.ಜ. ಗುರ್ಮಿತ್‌ ಸಿಂಗ್‌ ಪ್ರಮಾಣ ವಚನ ಬೋಧಿಸಿದರು.

Advertisement

ಗುಹನಾಥನ್‌ ಈ ಹಿಂದೆ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂ ರ್ತಿ ಯಾಗಿ ದ್ದರು. ಡಿ.23ರಂದು ಉತ್ತರಾಖಂಡ ಹೈಕೋರ್ಟ್‌ನ ಸಿ.ಜೆ.ಯನ್ನಾಗಿ ರಾಷ್ಟ್ರಪತಿ ಗ‌ುಹಾನಾಥನ್‌ರನ್ನು ನೇಮಿಸಿದ್ದರು. ಸಂವಿಧಾನ ಮಾತ್ರವಲ್ಲದೆ, ತೆರಿಗೆ, ಗಣಿ ಕಾನೂನಲ್ಲಿ ಪಾಂಡಿತ್ಯವನ್ನು ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next