Advertisement

ಜೂನಿಯರ್‌ ವಿಶ್ವಕಪ್‌ ಹಾಕಿ : ಕ್ವಾ.ಫೈನಲ್‌ಗೆ ಭಾರತ

10:54 PM Nov 27, 2021 | Team Udayavani |

ಭುವನೇಶ್ವರ: ಜೂನಿಯರ್‌ ವಿಶ್ವಕಪ್‌ ಹಾಕಿ ಕೂಟದ ಅಂತಿಮ ಲೀಗ್‌ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 8-2 ಗೋಲುಗಳ ಜಯಭೇರಿ ಮೊಳಗಿಸಿದ ಆತಿಥೇಯ ಭಾರತ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

Advertisement

ಭಾರತದ ಎದುರಾಳಿ ಬೆಲ್ಜಿಯಂ 2 ಪಂದ್ಯಗಳಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಸಂಜಯ್‌ ಕುಮಾರ್‌ ಇಲ್ಲಿ 2 ಗೋಲು ಸಿಡಿಸಿದರು.

ಅರೈಜೀತ್‌ ಸಿಂಗ್‌ ಮತ್ತು ಸುದೀಪ್‌ ಕೂಡ 2 ಗೋಲು ಹೊಡೆದರು. ಉಳಿದೆರಡು ಗೋಲು ಉತ್ತಮ್‌ ಸಿಂಗ್‌ ಮತ್ತು ಶಾರದಾನಂದ ತಿವಾರಿ ಅವರಿಂದ ದಾಖಲಾಯಿತು.

ಇದನ್ನೂ ಓದಿ:ಮುಂಬೈಗೆ ಬರುವ ಆಫ್ರಿಕನ್ನರಿಗೆ ಕಡ್ಡಾಯ ಕೊರೊನಾ ಪರೀಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next