Advertisement
8 ತಂಡಗಳ ನಡುವಿನ 12 ದಿನಗಳ ಈ ಟಿ10 ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಜಂತ ಮೆಂಡಿಸ್, ಚಾಮರ ಸಿಲ್ವ, ನುವಾನ್ ಕುಲಶೇಖರ, ಅಸೇಲ ಗುಣರತ್ನ, ಧಮ್ಮಿಕ ಪ್ರಸಾದ್, ಸಚಿತ್ರ ಸೇನಾನಾಯಕೆ, ಚಾಮರ ಕಪುಗೆಡರ, ತಿಲನ್ ತುಷಾರ, ಇಶಾರ ಅಮರಸಿಂಘೆ ಮೊದಲಾದ ಶ್ರೀಲಂಕಾ ಆಟಗಾರರು ಆಡಲಿದ್ದಾರೆ.
Advertisement
ಜೂ. 25ರಿಂದ ಲಂಕಾದಲ್ಲಿ ಟಿ10 ಕ್ರಿಕೆಟ್ ಲೀಗ್ ಆರಂಭ
10:49 PM Jun 17, 2020 | Sriram |
Advertisement
Udayavani is now on Telegram. Click here to join our channel and stay updated with the latest news.