Advertisement
ಜಗದಾಂಬಿಕಾ ಪಾಲ್ ನೇತೃತ್ವದ ಸಮಿ ತಿಯು ರಾಜ್ಯಗಳಿಗೆ ಪ್ರತಿಕ್ರಿಯೆ ನೀಡಲು ಮತ್ತೆ 15 ದಿನಗಳ ಕಾಲಾವಕಾಶ ನೀಡಿದ್ದು, ಬಳಿಕ ಸಮಿತಿ ಮುಂದೆ ಪ್ರತಿನಿಧಿಗಳು ಹಾಜರಾಗಬೇಕಿದೆ. ಮುಂದಿನ ಜ.18, ಜ.20ರ ನಡುವೆ ಸಮಿತಿಯು ಕೋಲ್ಕತಾ, ಪಟ್ನಾ ಹಾಗೂ ಲಕ್ನೋಗೂ ಭೇಟಿಯಾಗಲಿದೆ ಎಂದು ಪಾಲ್ ಹೇಳಿದ್ದಾರೆ. Advertisement
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
01:36 AM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.