Advertisement
ಸರಕಾರದ ಈ ನಿರ್ಧಾರದಿಂದ ರಾಜ್ಯದ 6,944 ಪತ್ರಕರ್ತರಿಗೆ ಸಹಾಯವಾಗಲಿದೆ. ಅವರು ಗೋಪಬಂಧು ಸಂಬಂಧಿಕ ಸ್ವಾಸ್ಥ್ಯ ವಿಮಾ ಯೋಜನೆಯಡಿ ತಲಾ 2 ಲಕ್ಷ ರೂ.ಗಳ ವಿಮಾ ಸುರಕ್ಷೆ ಪಡೆಯಲಿದ್ದಾರೆ. ಕರ್ತವ್ಯ ದಲ್ಲಿದ್ದಾಗ ಕೊರೊನಾದಿಂದ ಮರಣ ಹೊಂದುವ ಪತ್ರಕರ್ತರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ಧನ ನೀಡುವುದಾಗಿಯೂ ಒಡಿಶಾ ಸರಕಾರ ಹೇಳಿದೆ.
Advertisement
ಒಡಿಶಾದಲ್ಲಿ ಪತ್ರಕರ್ತರು “ಮುಂಚೂಣಿ ಸೇನಾನಿಗಳು’
01:24 AM May 03, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.