Advertisement

ರಾಷ್ಟ್ರೀಯ ಸ್ಕ್ವಾಷ್‌ ಜೋಶ್ನಾ ಚಾಂಪಿಯನ್‌

06:35 AM Dec 17, 2018 | |

ನೋಯ್ಡಾ: “ಎಚ್‌ಎಲ್‌ಸಿ ರಾಷ್ಟ್ರೀಯ ಸ್ಕ್ಯಾಷ್‌ ಚಾಂಪಿಯನ್‌ಶಿಪ್‌’ ಕೂಟದ ಫೈನಲ್‌ನಲ್ಲಿ ಜೋಶ್ನಾ ಚಿನ್ನಪ್ಪ ಜಯ ಸಾಧಿಸಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ರವಿವಾರ ನಡೆದ ಫೈನಲ್‌ನಲ್ಲಿ ಜೋಶ್ನಾ  9-11, 11-1, 11-6, 11-5 ಗೇಮ್‌ಗಳಿಂದ ಊರ್ವಶಿ ಜೋಶಿ ಅವರನ್ನು ಸೋಲಿಸಿದರು. ಕಳೆದ ವರ್ಷವೂ ಜೋಶ್ನಾ ಪ್ರಶಸ್ತಿ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next