Advertisement
ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್‌ನಲ್ಲಿ ಅಮೆರಿಕದಲ್ಲಿ ಕ್ಯಾನ್ಸರ್ ಕಾರಕ ಅಸ್ಬೆಸ್ಟಾಸ್ ಇದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಕಂಪೆನಿಯ ಉತ್ಪನ್ನಗಳ ಸಮಗ್ರ ತಪಾಸಣೆಗೆ ನಿರ್ಧರಿಸಲಾಗಿತ್ತು. ಹಿಮಾಚಲ ಪ್ರದೇಶದಲ್ಲಿರುವ ಘಟಕದಲ್ಲಿ ಈ ಬೇಬಿ ಶಾಂಪೂ ತಯಾರಾಗಿದ್ದು, 2021ರವರೆಗೆ ಇದರ ಮಾರಾಟಕ್ಕೆ ಅನುಮತಿ ಇದೆ. ನಾವು ಯಾವುದೇ ಫಾರ್ಮಾಲ್ಡಿಹೈಡ್ ಸಾಮಗ್ರಿಯನ್ನು ಪೌಡರ್‌ಗೆ ಸೇರಿಸುವುದಿಲ್ಲ. ಉತ್ಪನ್ನವನ್ನು ತಯಾರಿಸಿದ ನಂತರ ಕಾಲಾನಂತರದಲ್ಲಿ ಫಾರ್ಮಾಲ್ಡಿಹೈಡ್ ಉತ್ಪತ್ತಿ ಆಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. Advertisement
ಜಾನ್ಸನ್ ಬೇಬಿ ಶಾಂಪೂ ಮಾರಕ
11:20 PM Apr 01, 2019 | mahesh |
Advertisement
Udayavani is now on Telegram. Click here to join our channel and stay updated with the latest news.