Advertisement
ಜಪಾನ್ ಓಪನ್ನಲ್ಲಿ ಇದೇ ಮೊದಲ ಸಲ ಆಡಲಿಳಿದಿರುವ ಜೊಕೋವಿಕ್, ಶನಿವಾರದ ಸೆಮಿಫೈನಲ್ನಲ್ಲಿ ಬೆಲ್ಜಿಯಂನ 3ನೇ ಶ್ರೇಯಾಂಕಿತ ಡೇವಿಡ್ ಗೊಫಿನ್ ವಿರುದ್ಧ 6-3, 6-4 ನೇರ ಸೆಟ್ಗಳ ಜಯ ಸಾಧಿಸಿದರು. ಗೊಫಿನ್ ಈ ಕೂಟದಲ್ಲಿ ಉಳಿದಿದ್ದ ಏಕೈಕ ಮಾಜಿ ಚಾಂಪಿಯನ್ ಆಗಿದ್ದರು. ಅವರು 2017ರಲ್ಲಿ ಜಪಾನ್ ಓಪನ್ ಪ್ರಶಸ್ತಿ ಜಯಿಸಿದ್ದರು. ಇನ್ನೊಂದು ಸೆಮಿ ಪಂದ್ಯದಲ್ಲಿ ಮಿಲ್ಮ್ಯಾನ್ ಅಮೆರಿಕದ ರೀಲಿ ಒಪೆಲ್ಕ ವಿರುದ್ಧ 6-3, 7-6 (4)ರಿಂದ ಗೆದ್ದು ಬಂದರು. Advertisement
ಜಪಾನ್ ಓಪನ್: ಜೊಕೋ- ಮಿಲ್ಮ್ಯಾನ್ ಫೈನಲ್
11:13 AM Oct 09, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.