Advertisement
ಪಂದ್ಯದ ಮೊದಲ ಅವಧಿಯಲ್ಲಿ ಬೆಕಿ ಒರಾಮ್ ಅವರಿಂದ, ದ್ವಿತೀಯ ಅವಧಿಯಲ್ಲಿ ರೋಹಿತ್ ದನು ಮತ್ತು ಲಾಲೊÅàಖಮಾ ಅವರಿಂದ ಸಿಡಿದ ಗೋಲುಗಳ ನೆರವಿನಿಂದ ಭಾರತ ತಂಡ ವಿಜಯದ ನಗೆ ಬೀರಿತು. ಹಲವು ದಿನಗಳ ಅಂತರದಲ್ಲಿ ಭಾರತಕ್ಕೆ ಲಭಿಸಿದ ಸತತ ಮೂರನೇ ಗೆಲುವಾಗಿದೆ. ಇದಕ್ಕೂ ಮೊದಲು ಯುವ ತಂಡ ಚೈನೀಸ್ ತೈಪೆ (4-0) ಮತ್ತು ಸಿಂಗಾಪುರದೆದುರು (3-1) ಗೆಲುವು ಸಾಧಿಸಿತ್ತು. ಬಾಬಿಯಾನೋ ಫೆರ್ನಾಂಡಿಸ್ ಅವರಿಂದ ತರಬೇತಿಗೊಂಡಿರುವ ತಂಡ 22 ಪಂದ್ಯಗಳನ್ನು ಗೆದ್ದು ಸಾಧನೆ ಮಾಡಿದೆ. Advertisement
ಅಂಡರ್-16 ಫುಟ್ಬಾಲ್ ತಂಡಕ್ಕೆ “ಜಾಕಿ ಯೂತ್‌ಕಪ್’ಟ್ರೋಫಿ
06:35 AM Mar 26, 2018 | |
Advertisement
Udayavani is now on Telegram. Click here to join our channel and stay updated with the latest news.