Advertisement

Job Opportunity:ಕೆಐಒಸಿಎಲ್‌, ಕರ್ನಾಟಕ ಲೋಕ ಸೇವಾ ಆಯೋಗದ ಹುದ್ದೆಗಳಿಗೆ ಅರ್ಜಿ ಆಹ್ವಾನ

11:01 AM Sep 30, 2023 | Team Udayavani |

ಕೆಐಒಸಿಎಲ್‌

Advertisement

ನೇಮಕಾತಿ ಸಂಸ್ಥೆ: ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ

ಹುದ್ದೆ ಹೆಸರು: ಸಿಎನ್‌ಜಿ, ಗ್ರ್ಯಾಜುಯೇಟ್‌ ಎಂಜಿನಿಯರ್‌ ಟ್ರೈನಿ ಪೋಸ್ಟ್‌

ಒಟ್ಟು ಹುದ್ದೆಗಳು: 26, ಕೆಲಸದ ಸ್ಥಳ: ಬೆಂಗಳೂರು, ಅರ್ಜಿ ಶುಲ್ಕ: ಇಲ್ಲ

ಆಯ್ಕೆ ವಿಧಾನ: ಸಂದರ್ಶನ, ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 30-9-2023

Advertisement

ಹೆಚ್ಚಿನ ಮಾಹಿತಿಗೆ:kioclltd.in

ಎಸ್‌ಎಸ್‌ಸಿ
ನೇಮಕಾತಿ ಸಂಸ್ಥೆ: ಸಿಬಂದಿ ನೇಮಕಾತಿ ಆಯೋಗ

ಇಲಾಖೆ: ದಿಲ್ಲಿ ಪೊಲೀಸ್‌, ಹುದ್ದೆ: ಪೊಲೀಸ್‌ ಕಾನ್‌ಸ್ಟೆಬಲ್‌(ಎಕ್ಸಿಕ್ಯೂಟಿವ್‌)

ಒಟ್ಟು ಹುದ್ದೆಗಳು: 7,547, ವಿದ್ಯಾರ್ಹತೆ: ದ್ವಿತೀಯ ಪಿಯುಸಿ ತೇರ್ಗಡೆ

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ (ವಯೋಮಿತಿಯಲ್ಲಿ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದೆ.)

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌, ಅರ್ಜಿ ಶುಲ್ಕ: 100 ರೂ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ಮೆಜರ್‌ ಮೆಂಟ್‌ ಟೆಸ್ಟ್‌ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 30-9-23,

ಹೆಚ್ಚಿನ ಮಾಹಿತಿಗೆ: //ssc.nic.in

ಕೆಪಿಎಸ್‌ಸಿ
ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕ ಸೇವಾ ಆಯೋಗ

ಇಲಾಖೆ: ತೆರಿಗೆ ಇಲಾಖೆ ,ಹುದ್ದೆಗಳು: ವಾಣಿಜ್ಯ ತೆರಿಗೆ ಪರಿವೀಕ್ಷಕರು(ಗ್ರೂಪ್‌ ಸಿ)

ಒಟ್ಟು ಹುದ್ದೆಗಳು: 230, ಉದ್ಯೋಗದ ಸ್ಥಳ: ಕರ್ನಾಟಕ

ವಯೋಮಿತಿ: ಕನಿಷ್ಠ 18 ರಿಂದ ಗರಿಷ್ಠ 35 ವರ್ಷ (ಹಿಂದುಳಿದವರಿಗೆ, ಪರಿಶಿಷ್ಟರಿಗೆ, ನಿವೃತ್ತ ಯೋಧರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.)

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌, ಅರ್ಜಿ ಶುಲ್ಕ: ಸಾಮಾನ್ಯರಿಗೆ 600 ರೂ., 2ಎ, 2ಬಿ ವರ್ಗಕ್ಕೆ 300 ರೂ., ನಿವೃತ್ತ ಯೋಧರಿಗೆ-50 ರೂ., ಎಸ್ಸಿ,ಎಸ್ಟಿಗೆ ಯಾವುದೇ ಶುಲ್ಕ ನಿಗದಿ ಪಡಿಸಿಲ್ಲ., ಆಯ್ಕೆ ವಿಧಾನ: ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 30-09-2023

ವೆಬ್‌ಸೈಟ್‌:https://kpsc.kar.nic.in/

Advertisement

Udayavani is now on Telegram. Click here to join our channel and stay updated with the latest news.

Next