Advertisement

Job opportunity: ಬಿಇಸಿಐಎಲ್‌ , ಆಗ್ನೇಯ ರೈಲ್ವೆ ಇಲಾಖೆ- ಅರ್ಜಿ ಆಹ್ವಾನ: ಆಯ್ಕೆ ಹೇಗೆ?

12:49 PM Jul 20, 2023 | Team Udayavani |

ಬಿಇಸಿಐಎಲ್‌;
ಇಲಾಖೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಭಾರತ ಸರಕಾರ
ಕಂಪೆನಿ: ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್ಟೆಂಟ್‌ ಇಂಡಿಯಾ ಲಿಮಿಟೆಡ್‌
ಹುದ್ದೆ: ಫೀಲ್ಡ್‌ ಅಸಿಸ್ಟೆಂಟ್‌
ಒಟ್ಟು ಹುದ್ದೆಗಳು: 250
ವಿದ್ಯಾರ್ಹತೆ: ಯಾವುದೇ ಪದವಿ, ಕಂಪ್ಯೂಟರ್‌ ಬಳಕೆ ಅರಿವು ಮತ್ತು ಹಿಂದಿ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

Advertisement

ವಯೋಮಿತಿ: ಕನಿಷ್ಠ 21, ಗರಿಷ್ಠ 30ವರ್ಷ.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ: 885 ರೂ., ಎಸ್‌ಸಿ/ಎಸ್ಟಿ ಅಭ್ಯರ್ಥಿಗಳಿಗೆ 531 ರೂ.

ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 20-7-23

ಆಯ್ಕೆ ವಿಧಾನ: ಸಂದರ್ಶನ/ಸ್ಕಿಲ್‌ ಟೆಸ್ಟ್‌/ಗುಂಪು ಚರ್ಚೆಯ ಬಳಿಕ ಆಯ್ಕೆ ಮಾಡಲಾಗುವುದು.

Advertisement

ಹೆಚ್ಚಿನ ಮಾಹಿತಿಗೆ: www.becil.com / https://becilregistration.in

ಆಗ್ನೇಯ ರೈಲ್ವೇ
ಇಲಾಖೆ: ಭಾರತೀಯ ರೈಲ್ವೇ ಇಲಾಖೆ

ಹುದ್ದೆ: ಆಗ್ನೇಯ ರೈಲ್ವೇಯಲ್ಲಿರುವ ಟೆಕ್ನಿಕಲ್‌ ಅಸೋಸಿಯೇಟ್ಸ್‌ ಹುದ್ದೆಗಳು.

ಹುದ್ದೆಗಳು: ಸಿವಿಲ್‌/ಕನ್‌ಸ್ಟ್ರಕ್ಷನ್‌ ಎಂಜಿನಿಯರಿಂಗ್‌-32, ಎಲೆಕ್ಟ್ರಿಕಲ್‌/ಕನ್‌ಸ್ಟ್ರಕ್ಷನ್‌ಎಂಜಿನಿಯರಿಂಗ್‌ -8, ಸಿಗ್ನಲ್‌
ಟೆಲಿಕಮ್ಯುನಿಕೇಶನ್‌/ಕನ್‌ಸ್ಟ್ರಕ್ಷನ್‌-3.

ಒಟ್ಟು ಹುದ್ದೆಗಳು: 43
ವಯೋಮಿತಿ: ಕನಿಷ್ಠ 18, ಗರಿಷ್ಠ 30 ವರ್ಷ

ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗನುಸಾರವಾಗಿ ಬಿಇ, ಬಿಟೆಕ್‌,ಸಿವಿಲ್‌, ಎಂಜಿಯರಿಂಗ್‌, ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌,
ಎಲೆಕ್ಟ್ರಾನಿಕ್ಸ್‌. ಗೇಟ್‌ ಪರೀಕ್ಷೆಯಲ್ಲಿ ಕಡ್ಡಾಯ ಅರ್ಹತೆ.

ಆಯ್ಕೆ ವಿಧಾನ:ಕಂಪ್ಯೂಟರ್‌ ಆಧಾರಿತ ಪರೀಕ್ಷೆ, ಸಂದರ್ಶನ, ಸ್ಕಿಲ್‌ ಟೆಸ್ಟ್‌
ಅರ್ಜಿ ಸಲ್ಲಿಸಬೇಕಾದ ವಿಳಾಸ: ದಿ ಸೀನಿಯರ್‌ ಪರ್ಸನಲ್‌ ಆಫೀಸರ್‌, (ಎಂ ಆ್ಯಂಡ್‌ ಇಎಲ್‌) ಆಗ್ನೇಯ ರೈಲ್ವೇ, 11 ಗಾರ್ಡನ್‌ ರೀಚ್‌ ರೋಡ್‌, ಕೋಲ್ಕತಾ-700043

ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 21-7-23

ಹೆಚ್ಚಿನ ಮಾಹಿತಿಗೆ:ser.indianrailways.gov.in

ಐಟಿಬಿಪಿ
ನೇಮಕಾತಿ ಸಂಸ್ಥೆ: ಇಂಡೋ ಟಿಬೆಟಿಯನ್‌ ಗಡಿ ಪೊಲೀಸ್‌ ಪಡೆ

ಹುದ್ದೆ: ಕಾನ್‌ಸ್ಟೆಬಲ್‌(ಚಾಲಕ)

ಒಟ್ಟು ಹುದ್ದೆಗಳು: 458

ಉದ್ಯೋಗ ಸ್ಥಳ: ಹೊಸದಿಲ್ಲಿ

ವಿದ್ಯಾರ್ಹತೆ: ಮೆಟ್ರಿಕ್ಯುಲೇಶನ್‌ ತೇರ್ಗಡೆಯೊಂದಿಗೆ ವಾಹನ ಚಾಲನೆ ಪರವಾನಿಗೆ ಹೊಂದಿರಬೇಕು/

ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 25 ವರ್ಷ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ.

ಆಯ್ಕೆ ವಿಧಾನ: ಶಾರೀರಿಕ ದಕ್ಷತೆ, ದೈಹಿಕ ಪರೀಕ್ಷೆ, ಲಿಖೀತ ಪರೀಕ್ಷೆ, ಕೌಶಲ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ಅಭ್ಯರ್ಥಿಯ ಸಮಗ್ರ ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರುತ್ತವೆ.

ಅರ್ಜಿ ಶುಲ್ಕ: 100 ರೂ.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 26-7-23

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ:  https:// recruitment.itbpolice.nic.in/
ಹೆಚ್ಚಿನ ಮಾಹಿತಿಗೆ:  https://www.itbpolice.nic.in

Advertisement

Udayavani is now on Telegram. Click here to join our channel and stay updated with the latest news.

Next