Advertisement
ಝಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಶಾಸಕ ಸಫ್ìರಾಜ್ ಅಹ್ಮದ್ ಅವರು ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ ಬೆನ್ನಲ್ಲೇ ದುಬೆ ಅವರಿಂದ ಈ ಹೇಳಿಕೆ ಬಂದಿದೆ. ಪಕ್ಷದ ಸಂಘಟ ನೆಯಲ್ಲಿ ತೊಡಗಿಕೊಳ್ಳಲು ಈ ನಿರ್ಧಾರ ತಾಳಿರು ವುದಾಗಿ ಅಹ್ಮದ್ ಹೇಳಿದ್ದರು. ಭೂ ಹಗರಣಕ್ಕೆ ಸಂಬಂ ಧಿಸಿದಂತೆ ಇ.ಡಿ. ಹೇಮಂತ್ ಸೊರೇನ್ ಅವರಿಗೆ 7 ಬಾರಿ ಸಮನ್ಸ್ ಜಾರಿಗೊಳಿಸಿದೆ. ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. “ಗಂಡೆ ಕ್ಷೇತ್ರದ ಶಾಸಕ ಸರ್ಫ್ರಾಜ್ ಅಹ್ಮದ್ ಅವರ ರಾಜೀನಾಮೆಯನ್ನು ಕೂಡಲೇ ಸ್ವೀಕರಿಸಲಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ತಮ್ಮ ಸ್ಥಾನಕ್ಕೆ ಹೇಮಂತ್ ಸೊರೇನ್ ರಾಜೀನಾಮೆ ನೀಡಲಿದ್ದು, ಪತ್ನಿ ಕಲ್ಪನಾಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ’ ಎಂದಿದ್ದಾರೆ ದುಬೆ. Advertisement
Jharkhand; ಸೊರೇನ್ ರಾಜೀನಾಮೆ ಶೀಘ್ರ, ಪತ್ನಿ ಕಲ್ಪನಾ ಮುಂದಿನ ಸಿಎಂ: ದುಬೆ
12:06 AM Jan 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.