Advertisement
ಬಿಹಾರಿ ಭಾಷೆಯಲ್ಲಿರುವ “ಬಡಾ ಬಡಾ ಹೋ, ಲಡಾ ಲಡಾ ಹೋ(ಮುಂದಕ್ಕೆ ಸಾಗಿ ಮತ್ತು ಹೋರಾಡಿ) ನಿತೀಶ್ ಕುಮಾರ್’ ಹಾಡನ್ನು ಪಟ್ನಾದ ಜೆಡಿಯು ಕಚೇರಿಯಲ್ಲಿ ಅನಾವರಣ ಗೊಳಿಸಲಾಯಿತು. ಈ ವೇಳೆ ಬಿಹಾರದ ಸಚಿವರಾದ ವಿಜಯ್ ಕುಮಾರ್ ಚೌಧರಿ, ಅಶೋಕ್ ಚೌಧರಿ, ರಾಜ್ಯಸಭಾ ಸದಸ್ಯರಾದ ಸಂಜಯ್ ಝಾ, ಅನೀಲ್ ಹೆಗ್ಡೆ ಸೇರಿದಂತೆ ಜೆಡಿಯು ಹಿರಿಯ ನಾಯಕರು ಉಪಸ್ಥಿತರಿದ್ದರು.
Advertisement
Election; ಮುಂದಕ್ಕೆ ಸಾಗಿ, ಹೋರಾಡಿ: ಚುನಾವಣೆಗೆ ಜೆಡಿಯು ಥೀಮ್ ಸಾಂಗ್
11:30 PM Apr 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.