Advertisement

JDS ಮೂರನೇ ಪಟ್ಟಿ: 7 ಕಡೆ ಬಾಹ್ಯ ಬೆಂಬಲ, 13 ಅಭ್ಯರ್ಥಿಗಳ ಬದಲಾವಣೆ

05:17 PM Apr 19, 2023 | Team Udayavani |

ಬೆಂಗಳೂರು : ಜೆಡಿಎಸ್ ಬುಧವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು 7 ವಿಧಾನಸಭಾ ಕ್ಷೇತ್ರಗಳಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿದ್ದು, 13 ಕ್ಷೇತ್ರಗಳಲ್ಲಿ ಘೋಷಿತ ಅಭ್ಯರ್ಥಿಗಳ ಬದಲಾವಣೆ ಮಾಡಿ ಹೊಸ ಹೆಸರುಗಳನ್ನು ಪ್ರಕಟಿಸಿದೆ.

Advertisement

ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಧ್ರುವ ನಾರಾಯಣ ಅವರಿಗೆ ಬಾಹ್ಯ ಬೆಂಬಲ ನೀಡಿದೆ.

ಬಾಹ್ಯ ಬೆಂಬಲ ನೀಡಿದ ಇತರ ಆರು ಕ್ಷೇತ್ರಗಳು- ಗುಲ್ಬರ್ಗ ಗ್ರಾಮಾಂತರ, ಬಾಗೇಪಲ್ಲಿ ಮತ್ತು ಕೆ.ಆರ್.ಪುರಂ ನಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿದ್ದು, ಸಿ.ವಿ.ರಾಮನ್ ನಗರ, ವಿಜಯನಗರ ಮತ್ತು ಮಹದೇವಪುರದಲ್ಲಿ ಆರ್ ಪಿಐ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next