Advertisement
ಮುಂಬೈನಿಂದ ಹುಬ್ಬಳ್ಳಿಗೆ ಆಗಮಿಸಲಿರುವ 5 ಜನರ ಶಾರ್ಪ್ ಶೂಟರ್ಸ್ ತಂಡ, ಇನ್ನು ಎರಡು ದಿನಗಳಲ್ಲಿ ನಿಮ್ಮನ್ನು ಗುಂಡಿಕ್ಕಿ ಕೊಲ್ಲಲಿದ್ದಾರೆ ಎಂಬ ಬೆದರಿಕೆಯನ್ನು ಪತ್ರದಲ್ಲಿ ಬರೆಯಲಾಗಿದೆ ಎಂದು ವರದಿ ವಿವರಿಸಿದೆ. ಈ ಬಗ್ಗೆ ಬಸವರಾಜ ಹೊರಟ್ಟಿ ಅವರು ಡಿಸಿಪಿ ಮಲ್ಲಿಕಾರ್ಜುನ್ ನ್ಯಾಮಗೌಡಗೆ ಬೆದರಿಕೆ ಪತ್ರವನ್ನು ಹಸ್ತಾಂತರಿಸಿದ್ದಾರೆ.
Advertisement
2 ದಿನದಲ್ಲಿ ಗುಂಡಿಕ್ಕಿ ಕೊಲ್ತೇವೆ; ಹೊರಟ್ಟಿಗೆ ಬೆದರಿಕೆ ಪತ್ರ
05:55 PM Nov 07, 2017 | Sharanya Alva |
Advertisement
Udayavani is now on Telegram. Click here to join our channel and stay updated with the latest news.