Advertisement

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: ಪದಾಧಿಕಾರಿಗಳು 

04:57 PM Nov 07, 2018 | |

ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟಿರುವ ಏಕೈಕ ಸರ ಕಾರೇತರ ಸಂಸ್ಥೆಯಾಗಿರುವ ಪ್ರತಿಷ್ಠಿತ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 2018-2021ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ   ಕುರ್ಲಾ ಪೂರ್ವದ ಬಂಟರ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.

Advertisement

ಸಂಸ್ಥೆಯ ಗೌರವಾಧ್ಯಕ್ಷರಾಗಿ ಡಾ| ಬಿ.ಎಂ. ಹೆಗ್ಡೆ ಅವರು ಪುನರಾಯ್ಕೆಗೊಂಡರೆ, ನೂತನ ಅಧ್ಯಕ್ಷರಾಗಿ ಸಮಿತಿಯ ಸಂಸ್ಥಾಪಕ, ಸಮಾಜ ಸೇವಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರನ್ನು ಸರ್ವಾ ನುಮತದಿಂದ ನೇಮಿಸಲಾಯಿತು.

ಉಪಾಧ್ಯಕ್ಷರುಗಳಾಗಿ ಎಲ್‌.ವಿ. ಅಮೀನ್‌, ಪಿ. ಡಿ. ಶೆಟ್ಟಿ, ನಿತ್ಯಾನಂದ ಡಿ. ಕೋಟ್ಯಾನ್‌, ಸಿಎ ಐ. ಆರ್‌. ಶೆಟ್ಟಿ, ಬಾಲಕೃಷ್ಣ ಭಂಡಾರಿ, ರಾಮಚಂದ್ರ ಗಾಣಿಗ, ಚಂದ್ರಶೇಖರ ಆರ್‌. ಬೆಳ್ಚಡ, ಜಿ. ಟಿ. ಆಚಾರ್ಯ, ಕೆ. ಎಲ್‌. ಬಂಗೇರ ಮತ್ತು ಫೆಲಿಕ್ಸ್‌ ಡಿ’ಸೋಜಾ ಅವರನ್ನು ನೇಮಿಸಲಾಯಿತು.

ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯಡ್ಕ ಮೋಹನ್‌ದಾಸ್‌ ಮತ್ತು ಜತೆ ಕಾರ್ಯದರ್ಶಿಗಳಾಗಿ ಹ್ಯಾರಿ ಸಿಕ್ವೇರಾ, ರವಿ ದೇವಾಡಿಗ, ಮುನಿರಾಜ್‌ ಜೈನ್‌, ದೇವದಾಸ್‌ ಕುಲಾಲ್‌ ಅವರು ಆಯ್ಕೆಗೊಂಡರು. ಗೌರವ ಕೋಶಾ ಧಿಕಾರಿಯಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್‌, ಜತೆ ಕೋಶಾಧಿಕಾರಿಯಾಗಿ ತುಳಸಿದಾಸ್‌ ಅಮೀನ್‌, ಸಮಿತಿಯ ವಕ್ತಾರರಾಗಿ ಪತ್ರಕರ್ತ ದಯಾ ಸಾಗರ್‌ ಚೌಟ ಅವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ| ಪ್ರಭಾಕರ ಶೆಟ್ಟಿ, ಎಸ್‌. ಕೆ. ಶ್ರೀಯಾನ್‌, ಸಂತೋಷ್‌ ರೈ ಬೆಳ್ಳಿಪಾಡಿ, ಕೆ. ಎಂ. ಕೋಟ್ಯಾನ್‌ ಚಿತ್ರಾಪು, ಎಂ. ಎನ್‌. ಕರ್ಕೇರ, ವಿ. ಎಸ್‌. ದೇವಾಡಿಗ, ಜಗನ್ನಾಥ ಗಾಣಿಗ, ಉತ್ತಮ್‌ ಶೆಟ್ಟಿಗಾರ್‌, ದಾಸು ಸಾಲ್ಯಾನ್‌, ಶ್ರೀನಿವಾಸ ಸಾಫಲ್ಯ, ಸದಾನಂದ ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಗಿರೀಶ್‌ ಬಿ. ಸಾಲ್ಯಾನ್‌, ಬಿ. ರಮಾನಂದ ರಾವ್‌, ಜನಾರ್ದನ ಎಸ್‌. ದೇವಾಡಿಗ, ತೋನ್ಸೆ ವಿಜಯಕುಮಾರ್‌ ಶೆಟ್ಟಿ, ರವಿರಾಜ್‌ ಕಲ್ಯಾಣು³ರ್‌, ಜಿ. ಎಸ್‌. ನಾಯಕ್‌, ರವಿ ಮಂಜೇಶ್ವರ, ಸೂರ್ಯ ಪೂಜಾರಿ, ಆರ್‌. ಎಂ. ಭಂಡಾರಿ, ಜಯಪ್ರಕಾಶ್‌ ಕಾಮತ್‌, ಕಮಲಾಕ್ಷ ಸರಾಫ್‌ ಆವರನ್ನು ನೇಮಿಸಲಾಯಿತು.

Advertisement

ಸಲಹೆಗಾರರಾಗಿ ನ್ಯಾಯ ವಾದಿ ಪೇಟೆಮನೆ ಪ್ರಕಾಶ್‌ ಎಲ್‌. ಶೆಟ್ಟಿ, ವಿಶ್ವನಾಥ ಮಾಡಾ, ನ್ಯಾಯವಾದಿ ಸುಭಾಷ್‌ ಶೆಟ್ಟಿ, ಹರೀಶ್‌ ಕುಮಾರ್‌ ಶೆಟ್ಟಿ, ಧರ್ಮಪಾಲ ಯು. ದೇವಾಡಿಗ ಅವರು ಆಯ್ಕೆಯಾದರು. ವಿಶೇಷ ಆಮಂತ್ರಿತರಾಗಿ ಜಯ ಸಿ. ಸುವರ್ಣ, ಸಿಎ ಎನ್‌. ಬಿ. ಶೆಟ್ಟಿ, ಕೆ. ಸಿ. ಶೆಟ್ಟಿ, ಸುಧಾಕರ ಹೆಗ್ಡೆ, ಬಿ. ವಿವೇಕ್‌ ಶೆಟ್ಟಿ, ರಘುರಾಮ್‌ ಶೆಟ್ಟಿ, ಶ್ಯಾಮ್‌ ಎನ್‌. ಶೆಟ್ಟಿ, ಜಯರಾಮ್‌ ಎನ್‌. ಶೆಟ್ಟಿ, ರವಿ ಶೆಟ್ಟಿ, ರಘು ಎಲ್‌. ಶೆಟ್ಟಿ, ಎನ್‌. ಟಿ. ಪೂಜಾರಿ, ಮಹೇಂದ್ರ ಎಸ್‌. ಕರ್ಕೇರ, ಸುರೇಶ್‌ ಕಾಂಚನ್‌, ಸದಾನಂದ ಕೋಟ್ಯಾನ್‌, ನ್ಯಾಯವಾದಿ ಡಿ. ಕೆ. ಶೆಟ್ಟಿ, ವಿರಾರ್‌ ಶಂಕರ್‌ ಶೆಟ್ಟಿ, ಕೆ. ಡಿ. ಶೆಟ್ಟಿ, ಶ್ರೀಧರ ವಿ. ಆಚಾರ್ಯ, ರಾಮ್‌ಪ್ರಸಾದ್‌ ರಾವ್‌, ನ್ಯಾಯವಾದಿ ಸುಧಾಕರ, ಗೋಪಾಲ್‌ ಎಂ. ಪೂಜಾರಿ, ಕುಶಲ್‌ ಭಂಡಾರಿ, ಶಾಂತಾರಾಮ ಶೆಟ್ಟಿ, ಪ್ರಭಾಕರ ಬೋಳಾರ್‌, ಎಸ್‌. ಕೆ. ಪೂಜಾರಿ, ಕಡಂದಲೆ ಸುರೇಶ್‌ ಭಂಡಾರಿ, ರೋಹಿದಾಸ್‌ ಬಂಗೇರ, ಸುರೇಶ್‌ ರಾವ್‌, ಮೋಹನ್‌ ಕುಮಾರ್‌ ಗೌಡ, ಜಿತೇಂದ್ರ ಗೌಡ ಅವರನ್ನು ಆಯ್ಕೆಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next