Advertisement

80ರ ಜಪಾನಿ ಪೋರ್ನ್ ನಟಿ ನೀಲಿ ಚಿತ್ರಕ್ಕೆ ವಿದಾಯ!

12:51 PM Mar 22, 2017 | |

ಟೊಕಿಯೊ: ಜಪಾನಿನ 80ನೇ ವಯಸ್ಸಿನ ಅತಿ ಹಿರಿಯ ನೀಲಿಚಿತ್ರ ನಟಿ ಮಾವೋರಿ ತೆಝುಕಾ ಮಂಗಳವಾರ ತಮ್ಮ ನಟನೆಗೆ ವಿದಾಯ ಪ್ರಕಟಿಸಿದ್ದಾರೆ. ಕಳೆದ ಆರೇಳು ದಶಕಗಳಿಂದ ಬಿಗ್ರೇಡ್‌ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು. “ಪೋರ್ನ್ ನಟನಾ ಜೀವನವನ್ನು ಮನಃಪೂರ್ತಿ ಆನಂದಿಸಿದೆ’ ಎಂದಿರುವ ಮಾವೋರಿ, ಕೊನೆಯ ತನಕವೂ ಬಹುಬೇಡಿಕೆ ನೀಲಿತಾರೆ! 130 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಜಪಾನ್‌ ನೀಲಿ ಚಿತ್ರೋದ್ಯಮವು 3.4 ಕೋಟಿ ವೀಕ್ಷಕರನ್ನು ಹೊಂದಿದೆ. ಜಪಾನ್‌ ಜನಸಂಖ್ಯೆಯಲ್ಲಿ ಶೇ.25ರಷ್ಟು 65 ವರ್ಷ ಮೇಲ್ಪಟ್ಟವರೇ ಇದ್ದಿದ್ದರಿಂದ ಅವರಿಗೆಲ್ಲ ನಟಿ ಮಾವೋರಿ ಕನಸಿನ ರಾಣಿಯೇ ಆಗಿದ್ದರು!

Advertisement
Advertisement

Udayavani is now on Telegram. Click here to join our channel and stay updated with the latest news.

Next