Advertisement
ಸರ್ಕಾರ ಪ್ರಸ್ತಾಪಿಸಿರುವ ಈ ನೀತಿಗೆ ಸಂಸತ್‌ನ ಮೇಲ್ಮನೆಯಲ್ಲಿ ಸರ್ವಾನುಮತದ ಅಂಗೀಕಾರ ದೊರೆತಿದೆ. ಇದರೊಂದಿಗೆ ಲೈಂಗಿಕ ಕ್ರಿಯೆಗೆ ಅತಿ ಸಣ್ಣವಯಸ್ಸಿಗೆ ಅನುಮತಿ ನೀಡಿದ್ದ ದೇಶವೆಂಬ ಅಪಖ್ಯಾತಿಯಿಂದಲೂ ಜಪಾನ್ ಮುಕ್ತವಾಗಲಿದೆ. ಸರ್ಕಾರದ ಈ ನಿರ್ಣಯವನ್ನು ಮಾನವ ಹಕ್ಕು ಸಂಘಟನೆಗಳು ಹಾಗೂ ಸಮಾಜ ಸುಧಾರಣಾ ಸಂಘ ಸಂಸ್ಥೆಗಳು ಸ್ವಾಗತಿಸಿವೆ. Advertisement
Japan ನಲ್ಲಿ ಲೈಂಗಿಕ ಸಮ್ಮತಿ ವಯೋಮಿತಿ 16
07:30 AM Jun 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.