Advertisement
ಶಿನೋ ಅಬೇ ಅವರು ದೇಶದ ಪ್ರಮುಖ ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸುವ ಚಿಂತನೆಯಲ್ಲಿದ್ದಾರೆ.
ಐರೋಪ್ಯ ಒಕ್ಕೂಟದಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 6.75 ಲಕ್ಷ ಸೋಂಕಿತರು ಕಂಡು ಬಂದಿದ್ದಾರೆ. ಈ ಪೈಕಿ ಇಟಲಿಯಲ್ಲಿ 15,877, ಸ್ಪೇನ್-13,055, ಫ್ರಾನ್ಸ್-8,078, ಬ್ರಿಟನ್-4,934 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
Related Articles
Advertisement
ಆರ್ಥಿಕ ಬಿಕ್ಕಟ್ಟು: ಫ್ರಾನ್ಸ್‌ನಲ್ಲಿ 2ನೇ ಮಹಾಯುದ್ಧ ಬಳಿಕ ಇದೇ ಮೊದಲ ಬಾರಿ ದೊಡ್ಡ ಪ್ರಮಾಣದ ಆರ್ಥಿಕ ಹಿಂಜರಿತ ಉಂಟಾಗಲಿದೆ ಅಲ್ಲಿನ ಸರಕಾರ ಆತಂಕ ವ್ಯಕ್ತಪಡಿಸಿದೆ.