Advertisement

ಮತ್ತೆ ರೈಲು ಅವಘಡ:ಹಳಿ ತಪ್ಪಿದ ಜಮ್ಮು-ರಾಜಧಾನಿ ಎಕ್ಸ್‌ಪ್ರೆಸ್‌

09:18 AM Sep 14, 2017 | |

ಹೊಸದಿಲ್ಲಿ: ದೇಶದಲ್ಲಿ ರೈಲು ಹಳಿ ತಪ್ಪುವ ಪ್ರಕರಣಗಳು ಮುಂದುವರಿದಿದ್ದು , ಜಮ್ಮು  ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯೊಂದು ಗುರುವಾರ ಹಳಿ ತಪ್ಪಿದೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. 

Advertisement

ಬೆಳಗ್ಗೆ 6.20 ರ ವೇಳೆಗೆ ಹೊಸದಿಲ್ಲಿ ರೈಲು ನಿಲ್ದಾಣವನ್ನು ರೈಲು ಪ್ರವೇಶಿಸುವ ವೇಳೆ ಫ್ಲ್ಯಾಟ್‌ ಫಾರ್ಮ್ ಸಂಖ್ಯೆ 15 ರಲ್ಲಿ ಹಳಿ ತಪ್ಪಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next