Advertisement
ನಗರದ ಸುಮತಿ ನಗರದ ಬೆಮಲ್ ಉದ್ಯೋಗಿಯೊಬ್ಬರಿಗೆ ಕೋವಿಡ್-19 ಸೋಂಕು ಇರುವುದು ಪತ್ತೆಯಾಗಿ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಉದ್ಯೋಗಿಯ ಪತ್ನಿಯನ್ನು ಸಹ ಬೇರೆ ಕಾಯಿಲೆಗೋಸ್ಕರ ಜಾಲಪ್ಪ ಆಸ್ಪತ್ರೆಯಲ್ಲಿಯೇ ದಾಖಲು ಮಾಡಿದ್ದರು.
Advertisement
ಸೋಂಕಿತನ ಬದಲು ತಾಯಿಯನ್ನು ವಾರ್ಡ್‌ಗೆ ದಾಖಲಿಸಿದರು!
11:03 AM Jul 12, 2020 | sudhir |
Advertisement
Udayavani is now on Telegram. Click here to join our channel and stay updated with the latest news.