Advertisement

Jalandhara Movie: ಹಾಡಲ್ಲಿ ಜಲಂಧರ

03:16 PM Oct 22, 2024 | Team Udayavani |

ಪ್ರಮೋದ್‌ ಶೆಟ್ಟಿ ನಾಯಕರಾಗಿ ನಟಿಸಿರುವ ಜಲಂಧರ ಚಿತ್ರದ ಹುಟ್ಟುತ್ತಾ ನಾವು ಎಂಬ ಹಾಡಿನ ಲಿರಿಕಲ್‌ ವಿಡಿಯೋ ಜಂಕಾರ್‌ ಮ್ಯೂಸಿಕ್‌ ಯೂಟ್ಯೂಬ್‌ ಮೂಲಕ ಬಿಡುಗಡೆಯಾಗಿದೆ.

Advertisement

ಮನ್ವರ್ಷಿ ನವಲಗುಂದ ಹಾಡಲ್ಲಿ ಜಲಂಧರ ಬರೆದಿರುವ ಈ ಹಾಡನ್ನು ಅವಿನಾಶ್‌ ಬಸತ್ರೂರು  ಹಾಡಿದ್ದಾರೆ. ಜತಿನ್‌ ದರ್ಶನ್‌ ಸಂಗೀತ ನೀಡಿದ್ದಾರೆ.

ಪಿ.ಆರ್‌.ಓ ಸುಧೀಂದ್ರ ವೆಂಕಟೇಶ್‌ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಚಿತ್ರವನ್ನು ವಿಷ್ಣು ವಿ ಪ್ರಸನ್ನ ನಿರ್ದೇಶಿಸಿದ್ದು, ಮದನ್‌ ನಿರ್ಮಾಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next