ಜಯ್‌ಪೋರ್ ವಿಶಿಷ್ಟ ಶೈಲಿಯ ಕರಕುಶಲ ವಸ್ತುಗಳು, ಎತ್ನಿಕ್, ಕಾಂಟೆಂಪರರಿ ಮಹಿಳೆಯರ ಉಡುಗೆ, ತೊಡುಗೆಗಳು, ಹ್ಯಾಂಡ್‌ಲೂಮ್ ವಸ್ತ್ರಗಳು, ಬೆಳ್ಳಿ ಮತ್ತು ಫ್ಯಾಷನ್ ಜ್ಯುವೆಲರಿಗಳು, ಪಾದರಕ್ಷೆಗಳು, ಕ್ಲಚ್‌ಗಳು, ದೇಹ ಸೌಂದರ್ಯ ಉತ್ಪನ್ನಗಳು, ಗೃಹಾಲಂಕಾರ ಸಾಮಗ್ರಿಗಳು ಇನ್ನಿತರ ವಸ್ತುಗಳ ಪ್ರದರ್ಶನ, ಮಾರಾಟವನ್ನು ಹಮ್ಮಿಕೊಂಡಿದೆ. ಇದುವರೆ ಆನ್‌ಲೈನ್ ಮಾರಾಟದಲ್ಲಿದ್ದ ಜಯ್‌ಪೋರ್ ಈಗ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾರಾಟ ಮೇಳವನ್ನು ಹಮ್ಮಿಕೊಂಡಿರುತ್ತದೆ.
ಎಲ್ಲಿ?: ರೈನ್ ಟ್ರೀ, ಸ್ಯಾಂಕಿ ರಸ್ತೆ, ಐಟಿಸಿ ವಿಂಡ್ಸರ್ ಎದುರು
ಹೆಚ್ಚಿನ ಮಾಹಿತಿಗೆ: Jaipur Craft Fair