Advertisement

ರಾಯರ ಸನ್ನಿಧಿಯಲ್ಲಿ ಜಗ್ಗೇಶ್‌ ಬರ್ತ್‌ಡೇ

09:36 AM Mar 19, 2020 | Lakshmi GovindaRaj |

ನಟ ಜಗ್ಗೇಶ್‌ ಮಂಗಳವಾರ 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ ಜಗ್ಗೇಶ್‌, ತಮ್ಮ ಬರ್ತ್‌ಡೇ ಆಚರಣೆಯ ಪೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Advertisement

ಜಗ್ಗೇಶ್‌ ಅವರ ಹುಟ್ಟುಹಬ್ಬಕ್ಕೂ ಚಿತ್ರರಂಗದ ಹಲವು ಗಣ್ಯರು ಮತ್ತು ಅಭಿಮಾನಿಗಳು ಶುಭ ಕೋರಿದ್ದಾರೆ. ಸದ್ಯ ಜಗ್ಗೇಶ್‌ ವಿಜಯ ಪ್ರಸಾದ್‌ ನಿರ್ದೇಶನದ “ತೋತಾಪುರಿ’ ಮತ್ತು ಮಠ ಗುರು ಪ್ರಸಾದ್‌ ನಿರ್ದೇಶನದ “ರಂಗನಾಯಕ’ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಈ ವರ್ಷದ ಕೊನೆಗೆ “ತೋತಾಪುರಿ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next