Advertisement
ಜಿಲ್ಲೆಯ ಜಗಳೂರು ತಾಲೂಕಿನಲ್ಲಿಯೇ ಅತಿ ಹೆಚ್ಚು ಕುರಿ ಸಾಕಾಣಿಕೆ ಇದ್ದು, ತಾಲೂಕಿನಲ್ಲಿ ಒಟ್ಟು 91,392 ಕುರಿ-ಮೇಕೆಗಳಿವೆ. ಗುಡ್ಡದ ಲಿಂಗಣ್ಣ ಹಳ್ಳಿ, ಮಲ್ಲಾಪುರ, ಚಿಕ್ಕ ಮಲ್ಲನಹೊಳೆ, ಭçರನಾಯಕನ ಹಳ್ಳಿ, ಪಲ್ಲಾಗಟ್ಟೆ, ಗಿಡ್ಡನಕಟ್ಟೆ, ತೋರಣಗಟ್ಟೆ, ಬಿಳಿಚೊಡು, ಹಿರೇ ಮಲ್ಲನಹೊಳೆ, ಹಾಲೆಕಲ್ಲು, ಬಸವನಕೊಪ್ಪ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿಯೂ ಪ್ರತಿ ನಿತ್ಯ ಕುರಿಗಳು ಸಾವಿಗೀಡಾಗುತ್ತಿವೆ. ಇಲ್ಲಿಯವರೆಗೆ ಸುಮಾರು 200ಕ್ಕೂ ಅ ಧಿಕ ಕುರಿಗಳು ನೀಲಿ ನಾಲಿಗೆ ರೋಗದಿಂದ ಸತ್ತಿವೆ.
Advertisement
ನಿಲ್ತಿಲ್ಲ ನೀಲಿ ಬಾಯಿ ರೋಗ
12:34 PM Nov 25, 2019 | Naveen |
Advertisement
Udayavani is now on Telegram. Click here to join our channel and stay updated with the latest news.