Advertisement

ಕುಲಭೂಷಣ ಜಾಧವ್‌: ಮೆಕ್ಸಿಕೋ ಸ್ವಾಗತ

12:35 PM Nov 03, 2019 | Team Udayavani |

ವಿಶ್ವಸಂಸ್ಥೆ: ಪಾಕಿಸ್ಥಾನದಲ್ಲಿ ಬಂಧಿತರಾಗಿರುವ ಭಾರತೀಯ ಪ್ರಜೆ ಕುಲಭೂಷಣ ಜಾಧವ್‌ ಬಗ್ಗೆ ಅಂತಾರಾಷ್ಟ್ರೀಯ ಕೋರ್ಟ್‌ ನೀಡಿರುವ ಆದೇಶವನ್ನು ಮೆಕ್ಸಿಕೋ ಸ್ವಾಗತಿಸಿದೆ. ವಿಯೆನ್ನಾ ಒಪ್ಪಂದದ ಅನ್ವಯ ಬಂಧಿತ ವ್ಯಕ್ತಿಗೆ ಕೊಡಬೇಕಾಗಿರುವ ರಾಜತಾಂತ್ರಿಕ ಅಧಿಕಾರಿಯ ನೆರವನ್ನು ನೀಡಲೇಬೇಕು. ಅದನ್ನು ಕೇವಲ ಆಯ್ಕೆಯ ನೆಲೆಯಲ್ಲಿ ಪರಿಗಣಿಸಬಾರದು.

Advertisement

ಅಂತಾರಾಷ್ಟ್ರೀಯ ಕೋರ್ಟ್‌ ನೀಡಿರುವ ತೀರ್ಪು ನ್ಯಾಯಾಂಗ ನೆಲೆಯಲ್ಲಿ ಅತ್ಯಂತ ಮಹತ್ವವಾದದ್ದು ಎಂದು ಮೆಕ್ಸಿಕೋದ ವಿದೇಶಾಂಗ ಸಚಿವ ಅಲೆಜನಾಡೋì ಸೆಲೊರಿಯೋ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next