Advertisement

ಸುಕೇಶ್‌ನನ್ನು ಮದುವೆ ಆಗಬೇಕಿಂದಿದ್ದ ಜಾಕ್ವೆಲಿನ್‌ ಫ‌ರ್ನಾಂಡಿಸ್‌!

10:20 PM Sep 17, 2022 | Team Udayavani |

ಮುಂಬೈ: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್‌ ಚಂದ್ರಶೇಖರ್‌, ಬಾಲಿವುಡ್‌ ನಟಿ ಜಾಕ್ವೆಲಿನ್‌ ಫ‌ರ್ನಾಂಡಿಸ್‌ನೊಂದಿಗೆ ಸಂಬಂಧ ಹೊಂದಿದ್ದ. ನಟಿಯು ಸುಕೇಶ್‌ನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರೆಂದರೆ, ಅವರೊಂದಿಗೆ ಮದುವೆ ಆಗುವುದಕ್ಕೂ ನಿರ್ಧರಿಸಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ “ಇಂಡಿಯಾ ಟುಡೇ’ ವರದಿ ಮಾಡಿದೆ.

Advertisement

ನಟಿಗೆ ಸುಕೇಶ್‌ ಕಡೆಯಿಂದ ಡಿಸೈನರ್‌ ಬಟ್ಟೆ, ಬ್ರ್ಯಾಂಡೆಡ್‌ ಬ್ಯಾಗ್‌, ಖಾಸಗಿ ಜೆಟ್‌ ಸೇರಿ ಭಾರೀ ಮೊತ್ತದ ಲಕ್ಸುರಿ ಉಡುಗೊರೆಗಳು ಸಿಕ್ಕಿವೆ.

 

Advertisement

Udayavani is now on Telegram. Click here to join our channel and stay updated with the latest news.

Next