Advertisement

ಟ್ವಿಟರ್‌ಗೆ ಪರ್ಯಾಯವಾಗಿ “ಬ್ಲೂ ಸ್ಕೈ’ಆ್ಯಪ್‌ ಶೀಘ್ರ

11:18 AM Oct 31, 2022 | Team Udayavani |

ವಾಷಿಂಗ್ಟನ್‌: ಟ್ವಿಟರ್‌ಗೆ ಪರ್ಯಾಯವಾಗಿ ಮತ್ತೂಂದು ನೂತನ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ ಆರಂಭಿಸಲು ಟ್ವಿಟರ್‌ ಸಹ ಸಂಸ್ಥಾಪಕ ಜಾಕ್‌ ಡೊರ್ಸೆ ಮುಂದಾಗಿದ್ದಾರೆ.

Advertisement

ವಿಕೇಂದ್ರಿತ ಸಾಮಾಜಿಕ ಮಾಧ್ಯಮ ಆ್ಯಪ್‌ “ಬ್ಲೂ ಸ್ಕೈ’ಯ ಬೀಟಾ ಟೆಸ್ಟಿಂಗ್‌ ಕಾರ್ಯ ನಡೆಯುತ್ತಿದೆ.

ಪ್ರೋಟೋಕಾಲ್‌ ಪರೀಕ್ಷಿಸುವುದು ಮುಂದಿನ ಹಂತವಾಗಿದೆ ಎಂದು ಜಾಕ್‌ ಮಾಹಿತಿ ನೀಡಿದ್ದಾರೆ.

ಇನ್ನೊಂದಡೆ, ಟ್ವಿಟರ್‌ ಕಂಪನಿಯ ಹಲವು ಉದ್ಯೋಗಿಗಳನ್ನು ವಜಾಗೊಳಿಸಲು ಎಲಾನ್‌ ಮಸ್ಕ್ ಯೋಚಿಸುತ್ತಿದ್ದಾರೆ. ಅದಕ್ಕಾಗಿ ಹೆಸರುಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next