Advertisement

ಪ್ರಧಾನಿ ನಿವಾಸದ ಮುಂದೆ ಸರ್ವ ಧರ್ಮ ಪ್ರಾರ್ಥನೆ: ಅನುಮತಿ ಕೇಳಿದ ಫಹ್ಮಿದಾ

11:31 AM Apr 25, 2022 | Team Udayavani |

ಮುಂಬಯಿ : ಆಝಾನ್ ವಿಚಾರದಲ್ಲಿ ಭುಗಿಲೆದ್ದಿರುವ ವಿವಾದ ಮಹಾರಾಷ್ಟ್ರದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಪ್ರಧಾನಿ ಮೋದಿಯವರ ನಿವಾಸದ ಮುಂದೆ ಸರ್ವ ಧರ್ಮದ ಪ್ರಾರ್ಥನೆ ಮಾಡಲು ಎನ್‌ಸಿಪಿ ನಾಯಕಿ ಫಹ್ಮಿದಾ ಹಸನ್ ಖಾನ್ ಅನುಮತಿ ಕೇಳಿದ್ದಾರೆ.

Advertisement

ಎನ್‌ಸಿಪಿ ಮುಂಬೈ ಉತ್ತರ ಜಿಲ್ಲಾ ಕಾರ್ಯಾಧ್ಯಕ್ಷೆ ಫಹ್ಮಿದಾ ಹಸನ್ ಖಾನ್ ಅವರು ನರೇಂದ್ರ ಮೋದಿಯವರ ನಿವಾಸದ ಮುಂದೆ ಸರ್ವ ಧರ್ಮದ ಪ್ರಾರ್ಥನೆ ಮಾಡಲು ನಾನು ಹೋಂ ಮಿನಿಸ್ಟರ್ ಅಮಿತ್ ಶಾ ಅವರ ಬಳಿ ಅನುಮತಿ ಕೇಳಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ತೀವ್ರಗೊಂಡ ‘ಮಹಾ’ ಸಮರ : ಕೇಂದ್ರ ಗೃಹ ಕಾರ್ಯದರ್ಶಿ ಭೇಟಿಗೆ ಬಿಜೆಪಿ ನಿಯೋಗ

ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡಲು ಹಿಂದುತ್ವ, ಜೈನ ಧರ್ಮ ದೇಶದ ಪ್ರಯೋಜನಕ್ಕಾಗಿ ಎತ್ತಿ ಹಿಡಿದರೆ, ನಾನು ಅದನ್ನೇ ಅನುಸರಿಸಲು ಬಯಸುತ್ತೇನೆ ಎಂದು ಆಕ್ರೋಶದ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next