Advertisement
ತನ್ನ ಅಥವಾ ಇತರರ ಅಶ್ಲೀಲ ಫೋಟೋಗಳನ್ನು ವ್ಯಕ್ತಿ ಹೊಂದಿದ್ದರೆ 1986ರ ಮಹಿಳಾ ಪ್ರತಿನಿಧಿತ್ವ (ನಿಷೇಧ) ಕಾಯ್ದೆ ಅಡಿಯಲ್ಲಿ ಅಪರಾಧವಲ್ಲ. ಆದರೆ ಇಂತಹ ಫೋಟೋಗಳನ್ನು ಜಾಹೀರಾತು ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ಪ್ರಕಟಿಸಿದರೆ ಮಾತ್ರ ಅದು ಅಪರಾಧವಾಗಿ ಪರಿಗಣಿಸಲ್ಪಡುತ್ತದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. 2008ರಲ್ಲಿ ಕೊಲ್ಲಂ ಬಸ್ ನಿಲ್ದಾಣದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದಾಗ ಯುವಕ, ಯುವತಿಯು ಕ್ಯಾಮೆರಾದಲ್ಲಿ ತಮ್ಮದೇ ಅಶ್ಲೀಲ ದೃಶ್ಯಗಳನ್ನು ಹೊಂದಿರುವುದು ಕಂಡುಬಂದಿತ್ತು. ಕೆಮರಾ ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿದ್ದರು. Advertisement
ಅಶ್ಲೀಲ ಫೋಟೋ ಇಟ್ಟುಕೊಳ್ಳುವುದು ತಪ್ಪಲ್ಲ!
09:09 AM Jun 14, 2019 | sudhir |
Advertisement
Udayavani is now on Telegram. Click here to join our channel and stay updated with the latest news.